अर्थ : ಯಾವುದಾದರು ದೇಶದಲ್ಲಿ ವಾಸಮಾಡುವ ಜನರು
उदाहरणे :
ಗಾಂಧೀಜಿಯವರು ಮರಣ ಹೊಂದಿದಾಗ ಇಡೀ ದೇಶದ ಜನತೆ ಕಂಬನಿಮಿಡಿಯಿತು.
इतर भाषांमध्ये अनुवाद :
अर्थ : ದೇಶ, ಪ್ರದೇಶ, ಜಿಲ್ಲೆ, ಕ್ಷೇತ್ರ, ಪಟ್ಟಣ, ಹಳ್ಳಿ ಮೊದಲಾದವುಗಳಲ್ಲಿ ನೀವು (ಅಥವಾ ಯಾರಾದರೂ ವ್ಯಕ್ತಿ) ಇರುತ್ತೀರಿ
उदाहरणे :
ಭಾರತ ನನ್ನ ದೇಶ
इतर भाषांमध्ये अनुवाद :
The country or state or city where you live.
Canadian tariffs enabled United States lumber companies to raise prices at home.