अर्थ : ಶರೀರದಲ್ಲಿ ರಕ್ತ ಹೃದಯಕ್ಕೆ ಸಾಗಿಸುವ ನಾಳ
उदाहरणे :
ಮನುಷ್ಯನ ಶರೀರದಲ್ಲಿ ಅಸಂಖ್ಯಾತ ರಕ್ತನಾಳಗಳಿರುತ್ತದೆ.
समानार्थी : ರಕ್ತನಾಳ, ರಕ್ತವಾಹಕ, ರಕ್ತವಾಹಿನಿ
इतर भाषांमध्ये अनुवाद :
शरीर से रक्त को हृदय तक लाने या ले जाने वाली नली।
वैद्यजी नस का परीक्षण कर रहे हैं।अर्थ : ಪೂರ್ತಿ ಶರೀರದ ವಿಸ್ತಾರವಾದ ತುಂಬಾ ಸೂಕ್ಷ್ಮವಾದ ನಾಡಿಗಳ ಜಾಲ ಅದರಿಂದ ಸ್ಪರ್ಶ, ಶೀತ, ತಾಪ, ಕಷ್ಟ (ತ್ರಾಸ) ಮೊದಲಾದವುಗಳ ಅನುಭವಾಗುತ್ತದೆ
उदाहरणे :
ನಾಡಿಯು ಸರಿಯಾಗಿ ಕೆಲಸ ಮಾಡದಿದ್ದರೆ ಪಾರ್ಶ್ವವಾಯು ರೋಗ ಬರುತ್ತದೆ.
इतर भाषांमध्ये अनुवाद :