अर्थ : ಇನ್ನೊಬ್ಬರು ನಾಚಿಕೆಗೊಳ್ಳುವಂತಹ ಮಾತುಗಳನ್ನು ಆಡುವುದು
उदाहरणे :
ಅವನ ಮಾತುಗಳು ನಾನು ನಾಚಿಕೆ ಪಡುವಂತೆ ಮಾಡಿತು.
समानार्थी : ನಾಚಿಕೆ ಪಡಿಸು, ಲಜ್ಜಿಸು
इतर भाषांमध्ये अनुवाद :
किसी को ऐसी बात कहना कि उसे लज्जा महसूस हो।
उसने मुझे अपनी करतूतों से लज्जित किया।