अर्थ : ನಾಚುವ ಅವಸ್ಥೆ ಅಥವಾ ಭಾವ
उदाहरणे :
ನಾಚಿಕೆಯ ಕಾರಣ ಅವಳು ಯಾರೊಂದಿಗೂ ಸರಿಯಾಗಿ ಬೆರೆತು ಮಾತನಾಡುವುದಿಲ್ಲ
समानार्थी : ಲಜ್ಜಾಶೀಲತೆ
इतर भाषांमध्ये अनुवाद :
लज्जाशील होने की अवस्था या भाव।
लज्जाशीलता के कारण वह किसी से खुलकर बात नहीं कर पाती।A feeling of fear of embarrassment.
shynessअर्थ : ಒಂದು ತರಹದ ಮನೋಭಾವ ಅಥವಾ ಸಂಕೋಚ, ದೋಷ ಮುಂತಾದವುಗಳ ಕಾರಣದಿಂದ ಬೇರೆಯವರ ಮುಂದೆ ತಲೆಯತ್ತಲು ಅಥವಾ ಮಾತನಾಡಲು ಬಿಡುವುದಿಲ್ಲ
उदाहरणे :
ಲಜ್ಜೆಯಿಂದಾಗಿ ಅವಳು ಏನನ್ನು ಹೇಳು ಆಗಲಿಲ್ಲ
इतर भाषांमध्ये अनुवाद :
वह मनोभाव जो स्वभावतः अथवा संकोच, दोष आदि के कारण दूसरों के सामने सिर उठाने या बोलने नहीं देता है।
लज्जा के मारे वह कुछ न बोल सकी।A feeling of fear of embarrassment.
shyness