पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನವೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನವೆ   ನಾಮಪದ

अर्थ : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವ

उदाहरणे : ತಾತನಿಗೆ ನವೆ ಹತ್ತಿಕೊಂಡು ಒದ್ದಾಡುತ್ತಿದ್ದಾರೆ.

समानार्थी : ಕಜ್ಜಿ, ಕಡಿತ, ಕೆರತ, ತಿಮಿರ, ತೀಡಿಕೆ, ತುರಕೆ, ತುರಿಕೆ, ತುರಿಸು


इतर भाषांमध्ये अनुवाद :

चुल या खुजली उठने की अवस्था या भाव।

दाद की खुजलाहट से वह बहुत परेशान है।
खुजलाहट, चुनचुनी, चुल, चुलचुलाहट, चुलचुली

An irritating cutaneous sensation that produces a desire to scratch.

itch, itchiness, itching

अर्थ : ಒಂದು ರೋಗದಿಂದ ಶರೀರದಲ್ಲಿ ತುಂಬಾ ನವೆಯುಂಟಾಗುತ್ತದೆ

उदाहरणे : ಅವನು ನವೆಯಿಂದ ಪೇಚಾಡುತ್ತಿದ್ದಾನೆಒದ್ದಾಡುತ್ತಿದ್ದಾನೆ

समानार्थी : ಕಜ್ಜಿ, ಕಡಿತ, ಕೆರತ, ತುರಿ, ತುರಿಕೆ, ಹುರುಕು


इतर भाषांमध्ये अनुवाद :

एक रोग जिसमें शरीर बहुत खुजलाता है।

वह खुजली से परेशान है।
कंडु, खाज, खुजली, पामन्, राका

अर्थ : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವು

उदाहरणे : ನನ್ನ ಕಾಲಿನಲ್ಲಿ ನವೆಯಾಗುತ್ತಿದೆ.

समानार्थी : ಕಡಿತ, ಕೆರತ, ತಿಡಿಕೆ, ತಿಮಿರ, ತೀಟೆ, ತುರಿಕೆ, ತುರಿಸುವಿಕೆ, ತುರುಕೆ


इतर भाषांमध्ये अनुवाद :

किसी अंग के मले या सहलाए जाने की प्रबल इच्छा।

मेरे पैर में खुजली हो रही है।
खुजली, चुल

An irritating cutaneous sensation that produces a desire to scratch.

itch, itchiness, itching

चौपाल