अर्थ : ಯಾವುದೋ ಒಂದನ್ನು ಮಾಡಿ, ತೆಗೆದು ಅಥವಾ ಪ್ರಸ್ತುತವಾಗಿ ಸ್ವಲ್ಪವೇ ದಿನ ಆಗಿರುವ
उदाहरणे :
ವೈಜ್ಞಾನಿಕ ಕ್ಷೇತ್ರದಲ್ಲಿ ಹೊಸದಾಗಿ ರೋಬೊಟ್ ತಯಾರಿಸಿದ್ದಾರೆ.
समानार्थी : ನವ, ನವೀನವಾದ, ನವೀನವಾದಂತಹ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸದಾದ, ಹೊಸದಾದಂತ, ಹೊಸದಾದಂತಹ
इतर भाषांमध्ये अनुवाद :
अर्थ : ಯಾವುದು ಮೊದಲು ಅಸ್ತಿತ್ವದಲ್ಲಿಲವೋ
उदाहरणे :
ನಾವು ಯಾವುದಾದರು ಹೊಸದಾದಂತ ಕೆಲಸವನ್ನು ಮಾಡಬೇಕು.
समानार्थी : ಆಧುನಿಕವಾದ, ಆಧುನಿಕವಾದಂತ, ಆಧುನಿಕವಾದಂತಹ, ನವ, ನವೀನತೆಯ, ನವೀನವಾದ, ನವೀನವಾದಂತಹ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸತಾದ, ಹೊಸತಾದಂತ, ಹೊಸತಾದಂತಹ, ಹೊಸತು, ಹೊಸದಾಂತ, ಹೊಸದಾಂತಹ, ಹೊಸದಾದ
इतर भाषांमध्ये अनुवाद :
Being or producing something like nothing done or experienced or created before.
Stylistically innovative works.