पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನವರತ್ನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನವರತ್ನ   ನಾಮಪದ

अर्थ : ವಜ್ರ, ಮಾಣಿಕ್ಯ, ಮರಕತ, ಪುಷ್ಯರಾಗ, ನೀಲ, ಗೋಮೇಧಕ, ವೈಡೂರ್ಯ, ಮುತ್ತು ಮತ್ತು ಹವಳ - ಇವೇ ಒಂಬತ್ತು ರತ್ನಗಳು

उदाहरणे : ಅವನು ಗ್ರಹಗಳ ಕಾಟವನ್ನು ದೂರ ಮಾಡುವುದಕ್ಕಾಗಿ ನವರತ್ನದ ಉಂಗುರವನ್ನು ಹಾಕಿಕೊಳ್ಳುತ್ತಾನೆ.

समानार्थी : ಒಂಬತ್ತು ರತ್ನ, ಒಂಬತ್ತುರತ್ನ, ನವ ರತ್ನ


इतर भाषांमध्ये अनुवाद :

मोती, पन्ना, माणिक, गोमेद, हीरा, मूँगा, लहसुनियाँ, पुष्यराज और नीलम - ये नौ रत्न।

वह ग्रह बाधा दूर करने के लिए नवरत्न की अँगूठी पहनता है।
नवरतन, नवरत्न, नौ रत्न, नौरत्न

A precious or semiprecious stone incorporated into a piece of jewelry.

gem, jewel, precious stone

अर्थ : ಒಂಭತ್ತು ಪಂಡಿತರು ಪ್ರಾಚೀನ ಕಾಲದಲ್ಲಿ ಕೆಲವು ರಾಜ-ಮಹಾರಾಜರ ಸಭೆಗಳಲ್ಲಿ ಇರುತ್ತಿದ್ದರು

उदाहरणे : ಕಾಳಿದಾಸ ವಿಕ್ರಮಾಧಿತ್ಯನ ನವರತ್ನಗಳಲ್ಲಿ ಒಬ್ಬನಾಗಿದ್ದನು.

समानार्थी : ಒಂಭತ್ತು ರತ್ನ, ಒಂಭತ್ತು-ರತ್ನ, ಒಂಭತ್ತುರತ್ನ, ನವ ರತ್ನ, ನವ-ರತ್ನ


इतर भाषांमध्ये अनुवाद :

वे नौ विद्वान जो प्राचीन काल में किसी-किसी राजा-महाराजा की सभा में रहते थे।

कालिदास विक्रमादित्य के नवरत्नों में से एक थे।
नवरतन, नवरत्न, नौ रत्न, नौरत्न

A person with special knowledge or ability who performs skillfully.

expert

चौपाल