अर्थ : ನಾವು ತಿನ್ನುವ ಆಹಾರವು ಅನ್ನನಾಳದ ಮೂಲಕ ಜಠರಕ್ಕೆ ಹೋಗಿ ಸೇರುತ್ತದೆ
उदाहरणे :
ನಮ್ಮ ಶರೀರದಲ್ಲಿ ಅನ್ನನಾಳ, ರಕ್ತನಾಳಗಳಂತಹ ಇನ್ನು ಹಲವಾರು ನಾಳಗಳು ಇರುತ್ತವೆ.
समानार्थी : ಕೊಳವೆ, ಡ್ಯೂಬ್, ನಾಳ
इतर भाषांमध्ये अनुवाद :
A bodily passage or tube lined with epithelial cells and conveying a secretion or other substance.
The tear duct was obstructed.अर्थ : ದೊಡ್ಡ ಹೂಜಿ ಮಡಿಕೆ ಮುಂತಾದವುಗಳಿಗೆ ನಲ್ಲಿಯಿದ್ದು ಅದರ ಮೂಲಕ ದ್ರವ ಪದಾರ್ಥ ಹೊರಗೆ ಬರುವುದು
उदाहरणे :
ಈ ಹೂಜಿಯ ನಲ್ಲಿ ಮುರಿದುಹೋಗಿದೆ
इतर भाषांमध्ये अनुवाद :
An opening that allows the passage of liquids or grain.
spoutअर्थ : ಪೂರ್ತಿ ಶರೀರದ ವಿಸ್ತಾರವಾದ ತುಂಬಾ ಸೂಕ್ಷ್ಮವಾದ ನಾಡಿಗಳ ಜಾಲ ಅದರಿಂದ ಸ್ಪರ್ಶ, ಶೀತ, ತಾಪ, ಕಷ್ಟ (ತ್ರಾಸ) ಮೊದಲಾದವುಗಳ ಅನುಭವಾಗುತ್ತದೆ
उदाहरणे :
ನಾಡಿಯು ಸರಿಯಾಗಿ ಕೆಲಸ ಮಾಡದಿದ್ದರೆ ಪಾರ್ಶ್ವವಾಯು ರೋಗ ಬರುತ್ತದೆ.
इतर भाषांमध्ये अनुवाद :