पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಲಿಕೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಲಿಕೆ   ನಾಮಪದ

अर्थ : ಚಿಕ್ಕ ಗಿಡಗಳ ಕಾಂಡ ಮತ್ತು ಖಾಖೆಭಾಗತುಂಡು

उदाहरणे : ಮಕ್ಕಳು ಗಿಡದ ಕಾಂಡವನ್ನು ಮುರಿದು ಹಾಕಿದರು.

समानार्थी : ಕಾಂಡ, ಕೊಳವಿ, ತುಂಬು, ದಂಟು, ದೇಟು, ಧಡ, ಬಡ್ಡೆ, ಮರದ ಮಧ್ಯಭಾಗ


इतर भाषांमध्ये अनुवाद :

छोटे पौधे की पेड़ी और शाखा।

बच्चे ने पौधे का डंठल तोड़ दिया।
डँठा, डँठी, डंठल, डंठा, डंठी, डंडी, डाँड़ी, नाल, वृंत, वृन्त

A slender or elongated structure that supports a plant or fungus or a plant part or plant organ.

stalk, stem

अर्थ : ನಲಿಕೆಯಾಕಾರದ ಒಂದು ವಸ್ತು

उदाहरणे : ಪ್ರಾಣಿಗಳು ಹುಷಾರು ತಪ್ಪಿದಾಗ ಬಿದಿರಿನ ಕೊಳವೆಯಿಂದ ಔಷಧಿಯನ್ನು ಕುಡಿಸಲಾಗುತ್ತದೆ.

समानार्थी : ಕೊಳವೆ, ಗೊಟ್ಟ, ಗೌಸಣಗೆ, ನಲಿಗೆ, ಬತ್ತಳಿಕೆ


इतर भाषांमध्ये अनुवाद :

नल के आकार की कोई वस्तु।

जानवरों के बीमार होने पर उन्हें बाँस की नलिका से दवा पिलाई जाती है।
चोंगा, चोंगी, नलिका, नली, पोंगा, पोंगी

A long tube made of metal or plastic that is used to carry water or oil or gas etc..

pipage, pipe, piping

अर्थ : ಪಟ್ಟಣಗಳಲ್ಲಿ ಮನೆ-ಮನೆಗೆ ಸ್ನಾನಮಾಡಲು-ಬಟ್ಟೆ ಒಗೆಯಲು, ಕುಡಿಯಲು ಮೊದಲಾದವುಗಳಿಗೆ ಲೋಹದ ನಲ್ಲಿಗಳಲ್ಲಿ ನೀರು ಬರುತ್ತದೆ

उदाहरणे : ಇದುವರೆಗೂ ಕೂಡ ನಲ್ಲಿಯಲ್ಲಿ ನೀರು ಬರಲಿಲ್ಲ.

समानार्थी : ಕೊಳಾಯಿ, ಕೊಳಿವೆ, ನಲ್ಲಿ, ನಳ, ನಳಿಗೆ, ರಾಜಾನಲ


इतर भाषांमध्ये अनुवाद :

धातु की वह नली जिससे शहरों में घर-घर नहाने-धोने, पीने आदि का पानी पहुँचता है।

अभी तक नल में पानी नहीं आया है।
जलवाहिनी, नल

A long tube made of metal or plastic that is used to carry water or oil or gas etc..

pipage, pipe, piping

चौपाल