अर्थ : ಕುಣಿಯುವ ಅಥವಾ ನರ್ತನೆ ಮಾಡುವ ವ್ಯಕ್ತಿ
उदाहरणे :
ಬೀರ್ಜು ಮಹಾರಾಜ ಹೆಸರುವಾಸಿಯಾದ ನೃತ್ಯಗಾರ.
समानार्थी : ಕುಣಿಯುವವ ನಾಟ್ಯ ಮಾಡುವವ, ನರ್ತಿಸುವವ, ನೃತ್ಯಗಾರ
इतर भाषांमध्ये अनुवाद :
अर्थ : ನಾಟ್ಯ ಕಲೆಯಲ್ಲಿ ಒಳ್ಳೆಯ ಜ್ಞಾನವುಳ್ಳವನು
उदाहरणे :
ನಾಟ್ಯಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಪ್ರಶ್ನೆಯ ಉತ್ತರಗಳನ್ನು ಒಬ್ಬ ಒಳ್ಳೆಯ ನರ್ತಕನೇ ನೀಡಬೇಕು.
समानार्थी : ಕುಣಿಯುವವ ನಾಟ್ಯ ಮಾಡುವವ, ನೃತ್ಯಗಾರ
इतर भाषांमध्ये अनुवाद :
अर्थ : ಒಂದು ಜಾತಿ ಪ್ರಾಯಶಃ ಹಾಡು-ಹೇಳಿಕೊಂಡು, ಆಟ-ತಮಾಷೆಯನ್ನು ಮಾಡಿ ಅಥವಾ ಕುಸ್ತಿ-ಲಾಗ ಹೊಡೆಯುವುದನ್ನು ತೋರಿಸಿ ಜೀವನ ನಿರ್ವಹಣೆ ಮಾಡುತ್ತಾರೆ
उदाहरणे :
ನರ್ತಕ ಜಾತಿಯು ತಮ್ಮ ಉದ್ಯೋಗದಿಂದ ದೂರ ಹೋಗುತ್ತಿದ್ದಾರೆ.
समानार्थी : ನರ್ತಕ ಜಾತಿ
इतर भाषांमध्ये अनुवाद :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jatiअर्थ : ನೃತ್ಯವನ್ನು ಮಾಡುವಂತಹ
उदाहरणे :
ನರ್ತಕನ ಕಾಲಿಗೆ ಗಾಯವಾಗಿದೆ.
समानार्थी : ಕುಣಿಯುವವ, ನೃತ್ಯ ಮಾಡುವವ
इतर भाषांमध्ये अनुवाद :