अर्थ : ಯಾವುದೇ ವ್ಯಕ್ತಿ ಅಥವಾ ವಿಷಯ, ಸಂಗತಿಯನ್ನು ಅನುಸರಿಸಲಿಕ್ಕೆ ಒಂದು ಉದಾಹರಣೆಯಾಗಿರುವುದು
उदाहरणे :
ವಿಜ್ಞಾನಿಗಳು ಪಕ್ಷಿಯನ್ನು ನಮೂನೆಯಾಗಿ ಇಟ್ಟುಕೊಂಡು ವಿಮಾನವನ್ನು ತಯಾರಿಸಿದರು.
समानार्थी : ಅತ್ಯುತ್ತಮ ಉದಾಹರಣೆ, ಮಾದರಿ
इतर भाषांमध्ये अनुवाद :
A model considered worthy of imitation.
The American constitution has provided a pattern for many republics.अर्थ : ಯಾವುದೇ ಕಾರ್ಯ ಅಥವಾ ವಸ್ತು ಸಂಗತಿಯ ಪೂರ್ಣರೂಪದ ಮುಂಚಿನ ಆಕೃತಿ ಅಥವಾ ಆಕಾರ
उदाहरणे :
ಈ ಕಟ್ಟಡದ ಒಂದು ನಮೂನೆ ತಯಾರಿಸಿ.
समानार्थी : ಪ್ರತಿರೂಪ
इतर भाषांमध्ये अनुवाद :