पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಡೆಸುವುದು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಡೆಸುವುದು   ನಾಮಪದ

अर्थ : ಯಾವುದೇ ಕೆಲಸವನ್ನು ಮೊದಲಿನಿಂದ ಕೊನೆಯವರೆಗೆ ಮಾಡಿ ಮುಗಿಸುವ ಅವಸ್ಥೆಯ ಪರಿಕಲ್ಪನೆ

उदाहरणे : ಈ ಕೆಲಸದ ನಿರ್ವಹಣೆ ಸರಾಗವಾಗಿ ಆಗಿಹೋಯಿತು.

समानार्थी : ಆಗಮಾಡಿಕೆ, ಜಾರಿಗೆ ತರುವಿಕೆ, ನಡಸುವಿಕೆ, ನಡಸುವುದು, ನಡಿಕೆ, ನಡೆಸುವಿಕೆ, ನಿರ್ವಹಣೆ, ನಿರ್ವಾಹ, ನೆರವೇರಿಸುವಿಕೆ


इतर भाषांमध्ये अनुवाद :

काम पूरा करने की क्रिया।

इस काम का सम्पादन ठीक तरह से हुआ।
संपादन, सम्पादन

अर्थ : ನಡೆಯುವ ಕ್ರಿಯೆ

उदाहरणे : ವಾಹನ ನಡೆಸುವಾಗ ಬಹಳ ಸಾವಧಾನದಿಂದ ಇರಬೇಕು.

समानार्थी : ಚಲಿಸುವುದು, ನಡೆಯುವುದು


इतर भाषांमध्ये अनुवाद :

चलाने की क्रिया।

वाहन चालन के समय सावधानी रखनी चाहिए।
चालन, परिचालन

The act of controlling and steering the movement of a vehicle or animal.

driving

अर्थ : ಈ ತರಹದ ಏರ್ಪಾಡು ಅಥವಾ ವ್ಯವಸ್ಥೆ ಮಾಡುವ ಕ್ರಿಯೆ

उदाहरणे : ಈ ಸಂಸ್ಥೆಯ ನಿರ್ವಾಹಣೆ ತುಂಬಾ ಚನ್ನಾಗಿ ನಡೆಯುತ್ತಿದೆ.

समानार्थी : ನಡೆಸುವಿಕೆ, ನಿರ್ವಾಹಣೆ, ಸಂಚಾಲನೆ


इतर भाषांमध्ये अनुवाद :

ऐसा प्रबंध या व्यवस्था करने की क्रिया जिसमें कोई काम चलता या होता रहे।

इस संस्था का संचालन बहुत अच्छी तरह से हो रहा है।
अवधान, संचालन

ನಡೆಸುವುದು   ಕ್ರಿಯಾಪದ

अर्थ : ಯಾವುದಾದರೂ ಕೆಲಸ ಮುಂತಾದವುಗಳು ನಿರಂತರವಾಗಿ ಮುಂದುವರಿಯುತ್ತಿರುವಂತೆ ನೋಡಿಕೊಳ್ಳುವುದು

उदाहरणे : ಅವನು ಮುಂಬೈನಲ್ಲಿ ಒಂದು ಅಂಗಡಿಯನ್ನು ನಡೆಸುತ್ತಿದ್ದಾನೆ.


इतर भाषांमध्ये अनुवाद :

उचित अथवा साधारण रूप से कोई कार्य, चीज या बात को क्रियाशील या सक्रिय अथवा चालू अवस्था में रखना।

वह मुम्बई में एक दुकान चलाता है।
चलाना

चौपाल