पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಡೆಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಡೆಸು   ಕ್ರಿಯಾಪದ

अर्थ : ನಡೆಸುವ ಪ್ರವೃತ್ತಿ ಮಾಡುವುದು

उदाहरणे : ಅವರು ಮಗುವಿನ ಕೈ ಹಿಡಿದು ನಡೆಸುತ್ತಿದ್ದಾರೆ.

समानार्थी : ನಡೆಯಿಸು, ನೆಡೆಯಿಸು


इतर भाषांमध्ये अनुवाद :

चलने में प्रवृत्त करना।

वह बच्चे का हाथ पकड़कर चला रहा है।
चलाना

अर्थ : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ

उदाहरणे : ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.

समानार्थी : ನಿಲ್ಲು, ಸಾಗು


इतर भाषांमध्ये अनुवाद :

बुरी दशा से अच्छी दशा में आना।

सरोज की नौकरी लगने से घर सँभल गया।
सँभलना, संभलना, सम्हलना

Return to a former condition.

The jilted lover soon rallied and found new friends.
The stock market rallied.
rally, rebound

अर्थ : ಯಾರನ್ನಾದರೂ ಸಾವಕಾಶವಾಗಿ ನಡೆಸಲು ಪ್ರವೃತ್ತಿ ಮಾಡುವುದು

उदाहरणे : ಅಮ್ಮ ಚಿಕ್ಕ ಮಗುವಿನ ಕೈ ಹಿಡಿದು ಅಂಬೆಗಾಲಿಕ್ಕಿಸುತ್ತಿದ್ದಾಳೆ.

समानार्थी : ಅಂಬೆಗಾಲಿಕ್ಕಿಸು, ಸಾವಕಾಶವಾಗಿ ನಡೆಸು


इतर भाषांमध्ये अनुवाद :

किसी को रेंगने में प्रवृत्त करना।

माँ छोटे बच्चे को हाथ पकड़कर रेंगाती है।
रेंगाना

चौपाल