पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಡೆಯುವಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಡೆಯುವಂತಹ   ಗುಣವಾಚಕ

अर्थ : ಯಾವುದೇ ಕಾರಣಕ್ಕೂ ತಪ್ಪಿಸಲಾಗದೆ ಇರುವ ಸ್ಥಿತಿ

उदाहरणे : ಹುಟ್ಟಿದ ಜೀವಿ ಸಾಯುವುದು ಅನಿವಾರ್ಯ.

समानार्थी : ಅನಿವಾರ್ಯ, ಅನಿವಾರ್ಯವಾದ, ಅನಿವಾರ್ಯವಾದಂತ, ಅನಿವಾರ್ಯವಾದಂತಹ, ಖಂಡಿತ ಆಗುವ, ಖಂಡಿತ ಆಗುವಂತ, ಖಂಡಿತ ಆಗುವಂತಹ, ತಪ್ಪಿಸಿಕೊಳ್ಳಲಾಗದ, ತಪ್ಪಿಸಿಕೊಳ್ಳಲಾಗದಂತ, ತಪ್ಪಿಸಿಕೊಳ್ಳಲಾಗದಂತಹ, ನಡೆಯುವ, ನಡೆಯುವಂತ


इतर भाषांमध्ये अनुवाद :

जो टले नहीं, अवश्य ही हो।

हर जन्म लेनेवाले जीव की मृत्यु अवश्यंभावी है।
अटल, अटलनीय, अनिवार्य, अबाध्य, अमिट, अवश्यंभावी, अवश्यम्भावी, अवाय, अवारण, अवारणीय, अवार्य, तय

Invariably occurring or appearing.

The inevitable changes of the seasons.
inevitable

अर्थ : ಯಾರು ತಮ್ಮ ಕಾಲಿನ ಬಲದಿಂದ ನಡೆಯುತ್ತಿರುವರೋ

उदाहरणे : ಮಮತೆ ತುಂಬಿದ ತಾಯಿಯು ತನ್ನ ನಡೆಯುತ್ತಿದ ಮಗುವನ್ನು ಎತ್ತುಕೊಂಡಳು.

समानार्थी : ನಡೆಯುತ್ತಿದ್ದ, ನಡೆಯುತ್ತಿದ್ದಂತ, ನಡೆಯುತ್ತಿರುವ, ನಡೆಯುತ್ತಿರುವಂತ, ನಡೆಯುತ್ತಿರುವಂತಹ, ನಡೆಯುವ, ನಡೆಯುವಂತ


इतर भाषांमध्ये अनुवाद :

जो अपने पैरों पर चल रहा हो।

माँ ने ममतावश पदस्थ बालक को गोद में उठा लिया।
पदस्थ

चौपाल