अर्थ : ಯಾವುದೇ ಘಟನೆ ನಡೆಯಲು ಸಾಧ್ಯವಿಲ್ಲದಿರುವುದು
उदाहरणे :
ಘಟಿಸಲಾರದ ಘಟನೆಯ ಬಗ್ಗೆ ಅನೇಕ ವಾದ ವಿವಾದಗಳು ನಡೆಯುತ್ತಿವೆ.
समानार्थी : ಘಟಿಸಲಾರದ, ಘಟಿಸಲಾರದಂತ, ಘಟಿಸಲಾರದಂತಹ, ನಡೆಯಲಾರದ, ನಡೆಯಲಾರದಂತ
इतर भाषांमध्ये अनुवाद :
Not likely to be true or to occur or to have occurred.
Legislation on the question is highly unlikely.