पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಡೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಡೆ   ನಾಮಪದ

अर्थ : ನಡೆಯುವ ರೀತಿ

उदाहरणे : ನೀನು ಸೊಟ್ಟಂಪಟ್ಟವಾಗಿ ಏಕೆ ನಡೆಯುವೆ?

समानार्थी : ಬರುತ್ತಿರುವೆ, ಸಾಗು


इतर भाषांमध्ये अनुवाद :

चलने का ढंग।

तुम यों टेढ़ी-मेढ़ी चाल से क्यों चल रहे हो?
चाल

Manner of walking.

He had a funny walk.
manner of walking, walk

अर्थ : ನಿಂತು-ನಿಂತು ನಡೆಯುವ ಕ್ರಿಯೆ ಅಥವಾ ಭಾವ

उदाहरणे : ನರ್ತಕಿಯು ನೃತ್ಯ ಮಾಡುವ ಸಮಯದಲ್ಲಿ ನಿಂತು-ನಿಂತು ನಡಿಗೆಯ ಭಂಗಿಯನ್ನು ತೋರಿಸುತ್ತಿದ್ದಾಳೆ.

समानार्थी : ಗತಿ, ನಡಿಗೆ


इतर भाषांमध्ये अनुवाद :

ठुमकने या रुक-रुककर चलने की क्रिया या भाव।

ढोलक की थाप और नर्तकी की ठुमकी सबके मन को लुभा रही थी।
ठुमकी

A person's manner of walking.

gait

ನಡೆ   ಕ್ರಿಯಾಪದ

अर्थ : ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವುದು

उदाहरणे : ಮಗು ಅಲುಗಾಡುತ್ತ ನಡೆಯುತ್ತಿದೆ.

समानार्थी : ಹೋಗು


इतर भाषांमध्ये अनुवाद :

पैरों की सहायता से एक जगह से दूसरी जगह पर जाना।

बच्चा डगमगाते हुए चल रहा है।
चलना

अर्थ : ಹೋಗುತ್ತಿರುವುದು ಅಥವಾ ನಡೆಯುತ್ತಿರುವುದು ಅಥವಾ ಚಲಿಸುತ್ತಿರುವ ಕ್ರಿಯೆ

उदाहरणे : ನದಿಯಲ್ಲಿ ಹಡಗು ಹೋಗುತ್ತಿದೆ.

समानार्थी : ಹೋಗು


इतर भाषांमध्ये अनुवाद :

प्रवाहित होना।

नदी में नाव चल रही है।
चलना

Be in motion due to some air or water current.

The leaves were blowing in the wind.
The boat drifted on the lake.
The sailboat was adrift on the open sea.
The shipwrecked boat drifted away from the shore.
be adrift, blow, drift, float

अर्थ : ಸಂಬಂಧ, ವ್ಯವಹಾರ ಮುಂತಾದವುಗಳನ್ನು ಸರಿಯಾಗಿ ನಡೆಸುವ ಪ್ರಕ್ರಿಯೆ

उदाहरणे : ಸುಳ್ಳಿನ ಮೇಲೆ ನಿಂತಿರುವ ಸಂಬಂಧ ಎಷ್ಟು ದಿನ ನಡೆಯುತ್ತದೆ.

समानार्थी : ನಿಭಾಯಿಸು


इतर भाषांमध्ये अनुवाद :

संबंध, व्यवहार आदि का ठीक तरह से चलते रहना।

देखूँ, झूठ के आधार पर बना यह संबंध कितने दिन निभता है।
खपना, चलना, निभना, सपरना

अर्थ : ಪ್ರತಾಪ ಅಥವಾ ಪ್ರಭಾವವಿರುವರ ಪ್ರಕ್ರಿಯೆ

उदाहरणे : ಹಳ್ಳಿ ಅವರು ತುಂಬಾ ಪ್ರಭಾವಶಾಲಿಗಳಾಗಿ ನಡೆಯುತ್ತಿದ್ದಾರೆ.


इतर भाषांमध्ये अनुवाद :

दबदबा होना या अधिकार, युक्ति, वश, शक्ति आदि का ठीक और पूरा काम करना अथवा परिणाम या फल दिखाना।

गाँव में उसकी बहुत चलती है।
चलना

चौपाल