पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಡುಗಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಡುಗಿಸು   ಕ್ರಿಯಾಪದ

अर्थ : ಯಾವ ರೀತಿಯಲ್ಲಿ ಹೆದರಿಸುವುದು ಎಂದರೆ ಭಯದಿಂದ ಮನುಷ್ಯ ಯಾವುದೇ ಕೆಲಸವನ್ನು ಮಾಡಲಾಗದಂತಾಗುವುದು

उदाहरणे : ಡಾಕೂಗಳು ಬಾಂಬ್ ಅನ್ನು ಹಾಕಿ ಹಳ್ಳಿಯವರನ್ನು ಹೆದರಿಸಿದರು.

समानार्थी : ಅಂಜಿಸು, ಅದುರಿಸು, ಬೆದರಿಸು, ಭಯಪಡಿಸು, ಹೆದರಿಸು


इतर भाषांमध्ये अनुवाद :

ऐसा डराना कि कोई आदमी कोई काम न कर सके।

डाकुओं ने बम फेंककर गाँववालों को दहला दिया।
दहलाना

Fill with terror. Frighten greatly.

terrify, terrorise, terrorize

अर्थ : ಅಲ್ಲಾಡಿಸುವ ಕೆಲವನ್ನು ಇನ್ನೊಬ್ಬರ ಹತ್ತಿರ ಮಾಡಿಸು

उदाहरणे : ಮಾವಿನ ಹಣ್ಣನ್ನು ಕಿತ್ತುವುದಕ್ಕಾಗಿ ಮಾಲೀಕನು ಕೂಲಿಯವನ ಹತ್ತಿರ ಮರವನ್ನು ಅಲ್ಲಾಡಿಸಿಸಿದರು.

समानार्थी : ಅಲುಗಾಡಿಸಿಸು, ಅಲ್ಲಾಡಿಸಿಸು, ತೂಗಾಡಿಸು, ಬಳುಕಿಸು


इतर भाषांमध्ये अनुवाद :

हिलाने का काम दूसरे से कराना।

आम तुड़वाने के लिए मालिक ने नौकर से पेड़ हिलवाया।
डुलवाना, डोलवाना, हिलवाना, हिलवाना-डुलवाना, हिलवाना-डोलवाना

अर्थ : ಬಲಪ್ರಯೋಗದೊಂದಿಗೆ ಯಾವುದಾದರು ವಸ್ತುವನ್ನು ಆಕಡೆ ಈಕಡೆ ಮಾಡುವ ಪ್ರಕ್ರಿಯೆ

उदाहरणे : ಶ್ಯಾಮನು ಹಣ್ಣನ್ನು ಬೀಳಿಸುವುದಕ್ಕಾಗಿ ಮರದ ಕೊಂಬೆಯನ್ನು ಅಲ್ಲಾಡಿಸುತ್ತಿದ್ದಾನೆ.

समानार्थी : ಅಲುಗಿಸು, ಅಲ್ಲಾಡಿಸು, ಜಗ್ಗಿಸು, ತೂಗಾಡಿಸು, ಬಳುಕಿಸು, ಸರಿದಾಡಿಸು


इतर भाषांमध्ये अनुवाद :

हरकत देना या कुछ ऐसा करना जिससे कुछ या कोई हिले या किसी को हिलने में प्रवृत्त करना।

श्याम फल तोड़ने के लिए पेड़ की डाली को हिला रहा है।
अवगाहना, टालना, मटकाना, हिलाना, हिलाना-डुलाना, हिलाना-डोलाना

Move or cause to move back and forth.

The chemist shook the flask vigorously.
My hands were shaking.
agitate, shake

चौपाल