पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಡಾವಳಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಡಾವಳಿ   ನಾಮಪದ

अर्थ : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ

उदाहरणे : ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.

समानार्थी : ಆಚರಣೆ, ಚರಿತೆ, ಚರಿತ್ರೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ರೀತಿನೀತಿ, ಲಕ್ಷಣ, ಸ್ವಭಾವ


इतर भाषांमध्ये अनुवाद :

जीवन में किया जाने वाला आचरण या कार्य।

उसके चरित्र की प्रशंसा सभी लोग करते हैं।
आचार, चरित, चरित्र, चाल-चलन, चाल-ढाल, चालचलन, चालढाल, रंग-ढंग, रंगढंग

Manner of acting or controlling yourself.

behavior, behaviour, conduct, doings

अर्थ : ಇರುವ ಕ್ರಿಯೆ ಅಥವಾ ಭಾವನೆ

उदाहरणे : ಹಳ್ಳಿ ಮತ್ತು ಪಟ್ಟಣದಲ್ಲಿ ಬದುಕುವ ವಿಧಾನ ಬೇರೆಯೆ ಆಗಿದೆ

समानार्थी : ಇರುವ ವಿಧಾನ, ಇರುವುದು, ಬದುಕುವ ವಿಧಾನ, ರೀತಿ-ನೀತಿ


इतर भाषांमध्ये अनुवाद :

रहने की क्रिया या भाव।

गाँव और शहर के रहन-सहन में बहुत अंतर होता है।
रहन सहन, रहन-सहन

A level of material comfort in terms of goods and services available to someone or some group.

They enjoyed the highest standard of living in the country.
The lower the standard of living the easier it is to introduce an autocratic production system.
living standards, standard of life, standard of living

अर्थ : ಯಾವುದೇ ವ್ಯಕ್ತಿಯು ಸಾಮಾಜಿಕ ಸಂಬಂಧಗಳ ಜತೆ ಇರುವ ನಡೆ ನುಡಿ

उदाहरणे : ಅವನ ನಡವಳಿಕೆ ಚೆನ್ನಾಗಿಲ್ಲ.

समानार्थी : ಆಚಾರ-ವಿಚಾರ, ನಡವಳಿಕೆ, ವರ್ತನೆ


इतर भाषांमध्ये अनुवाद :

Manner of acting or controlling yourself.

behavior, behaviour, conduct, doings

अर्थ : ಯಾವುದೋ ಕೆಲಸ ಅಥವಾ ಮಾತಿಗೆ ಸಂಬಂಧಿಸಿದ ಮನುಷ್ಯನ ಮನಸ್ಸಿನ ಭಾವನೆಯು ಅವರನ್ನು ಏನನ್ನಾದರೂ ಮಾಡಲು ಅಥವಾ ಮಾಡದೆ ಇರಲು ಪ್ರವೃತ್ತಗೊಳಿಸುವುದು

उदाहरणे : ಚೀನಾ ದೇಶದ ನಡಾವಳಿ ಅನುಸಾರವಾಗಿ ಭಾರತವು ಅದಕ್ಕೆ ಉತ್ತರ ನೀಡುತು.


इतर भाषांमध्ये अनुवाद :

किसी काम या बात के संबंध में मनुष्य का वह मनोगत भाव जो उसे कुछ करने या न करने के लिए प्रवृत्त करता है।

चीन के रुख़ के अनुसार ही भारत ने उसका जवाब दिया।
रवैया, रुख, रुख़

A complex mental state involving beliefs and feelings and values and dispositions to act in certain ways.

He had the attitude that work was fun.
attitude, mental attitude

चौपाल