पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಟನೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಟನೆ   ನಾಮಪದ

अर्थ : ಯಾವುದೇ ಕೆಲಸ ಅಥವಾ ವಿಷಯದಲ್ಲಿ ವ್ಯಕ್ತಿಯೊಬ್ಬ ಮೇಲ್ದೋರಿಕೆಯ ಆಡಂಬರ ಮಾಡುವುದು

उदाहरणे : ಸಂತ ಕಭೀರನು ಮನುಷ್ಯರ ಕಪಟ ಮೋಸವನ್ನು ತನ್ನ ಗಾಹೆಗಳಲ್ಲಿ ಕಟುವಾಗಿ ಠೀಕಿಸಿದ್ದಾನೆ.

समानार्थी : ಕಪಟ, ಮೋಸ, ಸೋಗು


इतर भाषांमध्ये अनुवाद :

Pretending that something is the case in order to make a good impression.

They try to keep up appearances.
That ceremony is just for show.
appearance, show

अर्थ : ಬೇರೆ ವ್ಯಕ್ತಿಗಳ ಭಾಷಣ, ಕೆಲಸ ಮುಂತಾದವುಗಳನ್ನು ಕೆಲವು ಸಮಯದವರೆಗೂ ಅನುಕರಣೆ ಮಾಡುವ ಕ್ರಿಯೆ, ಅಂದರೆ ನಾಟಕ ಮುಂತಾದವುಗಳಲ್ಲಿ ನಡೆಯುವ ಹಾಗೆ

उदाहरणे : ಈ ನಾಟಕದಲ್ಲಿ ರಾಮನ ಪಾತ್ರ ಅಭಿನಯಿಸಿದವರಿಗೆ ಪ್ರಶಂಸಿಸಬೇಕು.

समानार्थी : ಅಭಿನಯ


इतर भाषांमध्ये अनुवाद :

दूसरे व्यक्तियों के भाषण, चेष्टा आदि का कुछ काल के लिए अनुकरण करने की क्रिया, जैसा नाटकों आदि में होता है।

इस नाटक में राम का अभिनय बहुत प्रशंसनीय रहा।
अभिनय, अभिनीति, प्रयोग

The performance of a part or role in a drama.

acting, performing, playacting, playing

अर्थ : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು

उदाहरणे : ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.

समानार्थी : ಅವಸ್ಥಾನುಕರಣ, ಆಂಟೊ, ಆಟ, ದೃಶ್ಯಕಾವ್ಯ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ಲೀಲೆ, ವಿನೋದ, ವಿಲಾಸ


इतर भाषांमध्ये अनुवाद :

वह रचना जिसे रंगमंच पर अभिनेताओं के हावभाव, कथोपकथन आदि के द्वारा प्रदर्शित किया जाए।

उसके द्वारा लिखित कई नाटक रंगमंच पर प्रदर्शित हो चुके हैं।
नाटक, महारूपक

A dramatic work intended for performance by actors on a stage.

He wrote several plays but only one was produced on Broadway.
drama, dramatic play, play

चौपाल