पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಗೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಗೆ   ನಾಮಪದ

अर्थ : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ

उदाहरणे : ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.

समानार्थी : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ, ಹಾಸ್ಯ


इतर भाषांमध्ये अनुवाद :

Activity characterized by good humor.

jest, jocularity, joke

अर्थ : ನಗುವ ಕ್ರಿಯೆ ಅಥವಾ ಭಾವ

उदाहरणे : ಅವಳ ನಗು ಮೋಹಕವಾಗಿದೆ.

समानार्थी : ಅಪಹಾಸ್ಯ ನಗೆಚಾಟಿಕೆ, ಉಪಹಾಸ, ಗೇಲಿ, ನಗುವಿಕೆ, ಪರಿಹಾಸ್ಯ, ವಿನೋದ, ಹಾಸ್ಯ


इतर भाषांमध्ये अनुवाद :

हँसने की क्रिया या भाव।

उसकी हँसी मोहक है।
हँसी, हास्य

अर्थ : ನಗುವ ಸ್ಥಿತಿ ಅಥವಾ ಭಾವನೆ

उदाहरणे : ಮಗುವಿನ ನಗು ಎಲ್ಲರಿಗು ಇಷ್ಟವಾಗುವುದು

समानार्थी : ಆನಂದ, ನಗು, ನಗುವಿಕೆ, ಮಂದ ಹಾಸ, ಮುಗುಳು ನಗುವು, ಮುಗುಳ್ನಗೆ


इतर भाषांमध्ये अनुवाद :

मुस्कराने की क्रिया या भाव।

बच्चों की मुस्कान सभी को अच्छी लगती है।
अवहास, ईषद्धास, मन्द हँसी, मुसकराहट, मुसकान, मुसकुराहट, मुस्कराहट, मुस्कान, मुस्कुराहट, मृदुहास्य

A facial expression characterized by turning up the corners of the mouth. Usually shows pleasure or amusement.

grin, grinning, smile, smiling

चौपाल