पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಗಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಗಿಸು   ಕ್ರಿಯಾಪದ

अर्थ : ಯಾರದ್ದಾದರು ಮನಸ್ಸಿನಲ್ಲಿ ಯಾವುದಾದರು ಮಾತನ್ನು ಹೇಳೆ ಅವರನ್ನು ನಗಿಸುವ ಪ್ರಕ್ರಿಯೆ

उदाहरणे : ಅಣ್ಣ ವಿದೇಶದಿಂದ ಬರುವ ವಿಷಯವನ್ನು ಅತ್ತಿಗೆಗೆ ಹೇಳಿ ಅವರನ್ನು ಸಂತೋಷ ಪಡಿಸಿದೆ.

समानार्थी : ಉಲ್ಲಾಸ ಪಡಿಸು, ಸಂತೋಷ ಪಡಿಸು


इतर भाषांमध्ये अनुवाद :

किसी के मन में किसी बात की इच्छा या उत्कंठा उत्पन्न करना।

भैया के विदेश से लौटने की ख़बर सुनकर भाभी का मन गुदगुदाया।
गुदगुदाना

अर्थ : ಹಾಸ್ಯ ಚಟಾಕಿ ಹೇಳಿ ನಗಿಸುವ ಪ್ರಕ್ರಿಯೆ

उदाहरणे : ಕೋಡಂಗಿಯು ತನ್ನ ಮಾತುಗಳಿಂದ ಪ್ರೇಕ್ಷಕರನ್ನು ನಗಿಸುತ್ತಿದ್ದ.

समानार्थी : ಆನಂದ ಪಡಿಸು, ಸಂತೋಷ ಪಡಿಸು


इतर भाषांमध्ये अनुवाद :

हँसने में प्रवृत्त करना।

जोकर अपनी बातों से लोगों को हँसा रहा है।
हँसाना, हंसाना

अर्थ : ನಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरणे : ರಾಜನು ಕವಿಯ ಮೂಲಕ ಮಂತ್ರಿಗಳನ್ನು ನಕ್ಕು ನಗಿಸಿದನು.

समानार्थी : ನಕ್ಕು ನಗಿಸು, ಸಂತೋಷ ಪಡಿಸು


इतर भाषांमध्ये अनुवाद :

हँसाने का काम किसी और से कराना।

राजा ने कवि द्वारा मंत्रियों को हँसवाया।
हँसवाना, हंसवाना

अर्थ : ಯಾರಿಗಾದರೂ ತಮ್ಮ ಕ್ರಿಯೆ-ಕಲಾಪ, ವ್ಯವಹಾರ ಮೊದಲಾದವುಗಳಿಂದ ಆನಂದವನ್ನು ಉಂಟುಮಾಡುವುದು

उदाहरणे : ರಾಮನು ತನ್ನ ಆಚರಣೆಯಿಂದ ಎಲ್ಲರನ್ನೂ ಪ್ರಸನ್ನಗೊಳಿಸಿದನು.

समानार्थी : ಆನಂದಗೊಳಿಸು, ಖುಷಿಗೊಳಿಸು, ಪ್ರಸನ್ನಗೊಳಿಸು, ಹರ್ಷಗೊಳಿಸು


इतर भाषांमध्ये अनुवाद :

किसी को अपने क्रिया-कलापों, व्यवहार आदि के द्वारा आनंदित करना।

राम ने अपने आचरण से सबको प्रसन्न किया।
आनंदना, आनंदित करना, आनन्दना, ख़ुश करना, खुश करना, प्रफुल्ल करना, प्रफुल्लित करनाहुलसाना, प्रसन्न करना, हरषाना, हर्षाना, हर्षित करना

Give pleasure to or be pleasing to.

These colors please the senses.
A pleasing sensation.
delight, please

चौपाल