अर्थ : ಮನೆ, ಭವನ ಮೊದಲಾದವುಗಳನ್ನು ಕಟ್ಟುವುದರ ಮೊದಲು ಅದರ ವಿನ್ಯಾಸವನ್ನು ರೇಖೆಗಳ ಮೂಲ ರಚಿಸಿರುವ ಚಿತ್ರ
उदाहरणे :
ನನ್ನ ತಂದೆ ಈ ಮನೆಯ ವಿನ್ಯಾಸವನ್ನು ಸ್ವತಃ ತಾವೇ ತಯಾರಿಸಿದರು.
समानार्थी : ವಿನ್ಯಾಸರಚನೆ
इतर भाषांमध्ये अनुवाद :
A plan or design of something that is laid out.
layoutअर्थ : ಕೆತ್ತಿ ಮಾಡಿದಂತಹ
उदाहरणे :
ಈ ದೇವಾಲಯದ ಗೋಡೆಗಳನ್ನು ಕೆತ್ತಿ ಆಕೃತಿಗಳನ್ನು ಮಾಡಲಾಗಿದೆ.
समानार्थी : ಕೆತ್ತಿ ಮಾಡಿದ, ಕೆತ್ತಿ ಮಾಡಿದಂತ, ಕೆತ್ತಿ ಮಾಡಿದಂತಹ, ನಕಾಶೆ ಮಾಡಿದಂತ, ನಕಾಶೆ ಮಾಡಿದಂತಹ, ನಕಾಸೆ ಮಾಡಿದ
इतर भाषांमध्ये अनुवाद :