पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಕಲು ಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಕಲು ಮಾಡು   ಕ್ರಿಯಾಪದ

अर्थ : ಯಾವುದಾದರು ಒಂದು ರೀತಿಯನ್ನು ಆಚರಣೆ ಮಾಡುವುದು

उदाहरणे : ನೀವು ಒಳ್ಳೆಯ ವಿಷಯಗಳನ್ನು ಅನುಕರಣೆ ಮಾಡಬೇಕು.

समानार्थी : ಅನುಕರಣೆ ಮಾಡು, ಅನುಕರಿಸು


इतर भाषांमध्ये अनुवाद :

किसी के समान आचरण करना।

आप अच्छी बातों का अनुसरण करें।
अनुकरण करना, अनुसरण करना

Reproduce someone's behavior or looks.

The mime imitated the passers-by.
Children often copy their parents or older siblings.
copy, imitate, simulate

अर्थ : ಅಕ್ಷರ, ಚಿತ್ರ ಮೊದಲಾದವುಗಳನ್ನು ಇದ್ದ ಹಾಗೆಯೇ ಬರೆ

उदाहरणे : ವಿದ್ಯಾರ್ಥಿಯು ಕಪ್ಪು ಹಲಗೆಯ ಮೇಲೆ ಬರೆದಿರುವುದನ್ನು ನಕಲು ಮಾಡುತ್ತಿದ್ದಾನೆ.

समानार्थी : ಕಾಪಿ ಮಾಡು, ಪ್ರತಿಲಿಪಿ ಮಾಡು


इतर भाषांमध्ये अनुवाद :

लिखावट,चित्र आदि का जैसा है वैसा ही रूप बनाना।

विद्यार्थी ने श्यामपट्ट पर लिखे प्रश्नों को अपनी पुस्तिका में उतारा।
उतारना, नकल करना, नक़ल करना, प्रतिरूप बनाना

Make a replica of.

Copy that drawing.
Re-create a picture by Rembrandt.
copy, re-create

अर्थ : ಅನುಚಿತವಾದ ರೂಪದಲ್ಲಿ ನಕಲು ಮಾಡುವ ಪ್ರಕ್ರಿಯೆ

उदाहरणे : ಪರೀಕ್ಷೆಯಲ್ಲಿ ಕೆಲವು ಪರೀಕ್ಷಾರ್ಥಿಗಳು ಮುಂದಿನವರ ಉತ್ತರವನ್ನು ನಕಲು ಮಾಡುತ್ತಾರೆ.

समानार्थी : ಕಾಪಿ ಮಾಡು, ಕಾಪಿ ಹೊಡೆ, ಕಾಪಿ-ಮಾಡು


इतर भाषांमध्ये अनुवाद :

अनुचित रूप से नक़ल करना।

परीक्षा में कुछ परीक्षार्थी आगे वाले का उत्तर टीपते हैं।
टीपना

Copy down as is.

The students were made to copy the alphabet over and over.
copy

चौपाल