अर्थ : ಯಾವುದೇ ವ್ಯಕ್ತಿ, ವಸ್ತು, ಸಂಗತಿ ನಂಬುವುದಕ್ಕೆ ಅರ್ಹವಾಗಿರುವುದು
उदाहरणे :
ಜನರು ಇಂದು ರಾಜಕಾರಣಿಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ.
इतर भाषांमध्ये अनुवाद :
अर्थ : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ
उदाहरणे :
ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.
समानार्थी : ದೃಢನಂಬಿಕೆ, ನೆಚ್ಚಿಕೆ, ಭರವಸೆ, ವಿಶ್ವಾಸ
इतर भाषांमध्ये अनुवाद :
The quality of being dependable or reliable.
dependability, dependableness, reliability, reliableness