पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಂದಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಂದಿಸು   ಕ್ರಿಯಾಪದ

अर्थ : ಯಾವುದೇ ವಸ್ತು ಇತ್ಯಾದಿಗಳ ಬಿಸಿಯನ್ನು ಕಡಿಮೆ ಮಾಡುವುದು ಅಥವಾ ಅರಿಸುವುದು ಅಥವಾ ಅದನ್ನು ತಣ್ಣಗಾಗಿಸುವ ಪ್ರಕ್ರಿಯೆ

उदाहरणे : ವೈಜ್ಞಾನಿಕವಾಗಿ ಯಾವುದೇ ದುರ್ಘಟನೆ ಆಗಬಾರದೆಂದು ರಿಯಾಕ್ಟರ್ ಗಳನ್ನು ಆರಿಸುತ್ತಿದ್ದಾರೆ.

समानार्थी : ಆರಿಸು


इतर भाषांमध्ये अनुवाद :

किसी वस्तु आदि की गर्मी कम करना या शांत करना या उसमें से गर्मी, ताप आदि को निकाल देना।

वैज्ञानिक कोई और दुर्घटना न हो इसलिए रिएक्टरों को बुझा रहे हैं।
ठंडा करना, बुझाना

Cool (hot metal) by plunging into cold water or other liquid.

Quench steel.
quench

अर्थ : ಹೊತ್ತಿಕೊಂಡಿರುವ ಬೆಂಕಿಯನ್ನು ಆರಿಸುವುದು ಅಥವಾ ಶಾಂತಗೊಳಿಸುವುದು

उदाहरणे : ಅವನು ದೀಪವನ್ನು ನಂದಿಸಿದನು

समानार्थी : ಆರಿಸು, ಹೊತ್ತಿಸು


इतर भाषांमध्ये अनुवाद :

किसी पदार्थ के आग से जलने का अंत करना या आग को शांत करना।

उसने दीपक को बुझा दिया।
बुझाना, बुताना

Put out, as of fires, flames, or lights.

Too big to be extinguished at once, the forest fires at best could be contained.
Quench the flames.
Snuff out the candles.
blow out, extinguish, quench, snuff out

अर्थ : ಹಸಿವು ಇತ್ಯಾದಿಗಳು ಶಾಂತವಾಗುವ ಪ್ರಕ್ರಿಯೆ

उदाहरणे : ನೀರು ಕುಡಿಯುತ್ತಿದ್ದಂತೆ ಬಾಯಾರಿಕೆ ಆರಿತು.

समानार्थी : ಆರಿಸು


इतर भाषांमध्ये अनुवाद :

भूख आदि का शांत होना।

पानी पीते ही प्यास बुझ गई।
बुझना

Satisfy (thirst).

The cold water quenched his thirst.
allay, assuage, quench, slake

अर्थ : ಉರಿಯುತ್ತಿರುವ ವಸ್ತುಗಳನ್ನು ಆರಿಸುವ ಪ್ರಕ್ರಿಯೆ

उदाहरणे : ಯಾರೋ ಒಬ್ಬರು ಉರಿಯುತ್ತಿದ್ದ ದೀಪದ ಬತ್ತಿ ಆರಿಸಿದರು.

समानार्थी : ಆರಿಸು


इतर भाषांमध्ये अनुवाद :

जलती हुई वस्तु का बंद हो जाना।

बत्ती बुझ गई।
गुल होना, बुझना

Be discharged or activated.

The explosive devices went off.
go off

चौपाल