पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಧ್ವನಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಧ್ವನಿ   ನಾಮಪದ

अर्थ : ಯಾವುದಾದರು ಮಾತು, ಬೇಡಿಕೆ ಮೊದಲಾದವುಗಳಿಗಾಗಿ ಕಥನ

उदाहरणे : ಭ್ರಷ್ಟಾಚಾರ ವಿರುದ್ಧ ನಾವು ನಮ್ಮ ಧ್ವನಿಯನ್ನು ಎತ್ತ ಬೇಕು.

समानार्थी : ಸ್ವರ


इतर भाषांमध्ये अनुवाद :

कोई बात, माँग आदि के लिए कथन।

भ्रष्टाचार के खिलाफ हमें अपनी आवाज सरकार तक पहुँचानी है।
आवाज, आवाज़

The communication (in speech or writing) of your beliefs or opinions.

Expressions of good will.
He helped me find verbal expression for my ideas.
The idea was immediate but the verbalism took hours.
expression, verbal expression, verbalism

अर्थ : ಮಧುರವಾದ ಶಬ್ಧವನ್ನು ಮಾಡುವುದು

उदाहरणे : ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಕಲರವವನ್ನು ಕೇಳಿ ನಾನು ನಿದ್ದೆಯಿಂದ ಎದ್ದೆ.

समानार्थी : ಕಲರವ, ಕೂಗು, ಚಿಲ್ಲಿಗುಟ್ಟುವುದು, ಹಕ್ಕಿಗಳ ನಿನಾದ


इतर भाषांमध्ये अनुवाद :

मधुर शब्द करने की क्रिया।

सुबह-सुबह पक्षियों के कूजन के साथ ही मेरी नींद खुल गई।
कूज, कूजन, गुंजन, गुञ्जन

अर्थ : ಆ ಧ್ವನಿ ಕೇಳಿಸುತ್ತಿದೆ

उदाहरणे : ತ್ರೀವವಾಗಿ ಬರುತ್ತಿದ ಧ್ವನಿ ಅವಳ ಏಕಾಗ್ರತೆಗೆ ಭಂಗ ತಂದಿತು

समानार्थी : ದನಿ, ನಾದ, ಶಬ್ದ, ಸದ್ದು, ಸಪ್ಪಳ, ಸ್ವತ


इतर भाषांमध्ये अनुवाद :

The particular auditory effect produced by a given cause.

The sound of rain on the roof.
The beautiful sound of music.
sound

अर्थ : ಗಾಳಿ ಮತ್ತು ದ್ರವಗಳಂತಹ ಮಾಧ್ಯಮಗಳ ಮೂಲಕ ಪ್ರಸಾರವಾಗುವ ಯಾಂತ್ರಿಕ ಕಂಪನ

उदाहरणे : ಎಲ್ಲಾ ಧ್ವನಿ ನಮಗೆ ಕೇಳಿಸುವುದಿಲ್ಲ.

समानार्थी : ಶಬ್ದ


इतर भाषांमध्ये अनुवाद :

लचीले माध्यम से प्रसारित यांत्रिक कंपन।

सभी ध्वनियाँ हमें सुनाई नहीं पड़तीं।
ध्वनि

Mechanical vibrations transmitted by an elastic medium.

Falling trees make a sound in the forest even when no one is there to hear them.
sound

अर्थ : ಕೋಮಲವಾದ, ತೀಕ್ಷಣವಾದ, ಏರಿಕೆ-ಇಳಿಕೆ ಮೊದಲಾದವುಗಳಿಂದ ಕೂಡಿದ ಶಬ್ಧ ಅದು ಮನುಷ್ಯರ ಕಂಠದಿಂದ ಹೊರಬರುತ್ತದೆ

उदाहरणे : ಅವಳ ಸ್ವರ ತುಂಬಾ ಮಧುರವಾಗಿದೆ.

समानार्थी : ಕಂಠ, ಭಾಷೆ, ಮಾತು, ವಾಣಿ, ಶಬ್ಧ, ಸ್ವರ


इतर भाषांमध्ये अनुवाद :

कोमलता, तीव्रता, उतार-चढ़ाव आदि से युक्त वह शब्द जो प्राणियों के गले से आता है।

उसकी आवाज़ बहुत मीठी है।
आवाज, आवाज़, कंठ स्वर, गला, गुलू, बाँग, बांग, बोली, वाणी, सुर, स्वर

The sound made by the vibration of vocal folds modified by the resonance of the vocal tract.

A singer takes good care of his voice.
The giraffe cannot make any vocalizations.
phonation, vocalisation, vocalism, vocalization, voice, vox

अर्थ : ಆ ಶಬ್ದವು ನಡಿಗೆಯ ಸಪ್ಪಳ ಅಥವಾ ಬೇರೆಯವರಿಂದ ಆಗುವಂತಹದ್ದು

उदाहरणे : ಯಾರದೋ ಹೆಜ್ಜೆಯ ಸಪ್ಪಳವನ್ನು ಕೇಳಿ ಅವನು ನಿದ್ದೆಯಿಂದ ಎಚ್ಚರವಾದ.

समानार्थी : ನಡಿಗೆಯ ಸಪ್ಪಳ, ಭಯ, ಸಂದೇಹ, ಸದ್ದು, ಸಪ್ಪಳ, ಸುಳಿವು


इतर भाषांमध्ये अनुवाद :

वह शब्द जो चलने में पैर तथा दूसरे अंगों से होता है।

किसी के पैरों की आहट मिलते ही वह जाग गया।
कदमों की चाप सुनकर भी उसने उस तरफ नहीं देखा।
आरव, आरो, आहट, आहुटि, चाँप, चाप

The sound of heavy treading or stomping.

He heard the trample of many feet.
trample, trampling

अर्थ : ಸಂಗೀತದಲ್ಲಿಯ ಸ, ರಿ, ಗ, ಮ, ಪ, ದ ಮತ್ತು ನಿ ಎಂಬ ಏಳು ಧ್ವನಿಸಂಕೇತಗಳ ಸ್ವರೂಪ, ತೀರ್ವತೆ, ತನ್ಮಯತೆ ಇವೆಲ್ಲವು ಸ್ಥಿರವಾಗಿರುತ್ತದೆ

उदाहरणे : ಷಟಜಾ, ಋಷಭಾ, ಗಾಂಧಾರ, ಮಧ್ಯಮ, ಪಂಕಜ (ಕಮಲ) ಮತ್ತು ನಿಷಾಧ ಇವೆಲ್ಲವೂ ಸೇರಿ ಸಂಗೀತವಾಗುತ್ತದೆ.ಬಾಲ ಸುಬ್ರಮಣ್ಯಂ ಅವರ ಸಂಗೀತ ಸ್ವರ ಕೇಳುವುದುಕ್ಕೆ ಬಹಳ ಮಧುರವಾಗಿದ್ದು ಮನಸ್ಸಿಗೆ ಮುದವನ್ನು ನೀಡುತ್ತದೆ.

समानार्थी : ಸಂಗೀತ ಸ್ವರ, ಸ್ವರ


इतर भाषांमध्ये अनुवाद :

संगीत में सात निश्चित शब्द या ध्वनियाँ जिनका स्वरूप, तीव्रता, तन्यता आदि स्थिर है।

षडज, ऋषभ, गांधार, मध्यम, पंचम, धैवत और निषाद - ये सात संगीत स्वर हैं।
मुख्य स्वर, शुद्ध स्वर, संगीत स्वर, सुर, स्वर

A notation representing the pitch and duration of a musical sound.

The singer held the note too long.
musical note, note, tone

ಧ್ವನಿ   ಗುಣವಾಚಕ

अर्थ : ಯಾವುದನ್ನು ಉಚ್ಚಾರಣೆ ಮಾಡುವ ಸಮಯದಲ್ಲಿ ಸ್ವರತಂತುಗಳು ಶಬ್ಧ ಮಾಡುತ್ತದೆಯೋ

उदाहरणे : ಎಲ್ಲಾ ಸ್ವರಗಳು ಧ್ವನಿಯಾಗಿದೆ.

समानार्थी : ಘೋಷ


इतर भाषांमध्ये अनुवाद :

जिसका उच्चारण करते समय स्वरतंत्रियाँ झंकृत होती हों।

सब स्वर घोष हैं।
घोष, सघोष

Produced with vibration of the vocal cords.

A frequently voiced opinion.
Voiced consonants such as `b' and `g' and `z'.
soft, sonant, voiced

चौपाल