पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಧ್ಯಾನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಧ್ಯಾನ   ನಾಮಪದ

अर्थ : ಕಣ್ಣಿನ ದೃಷ್ಟಿ-ಕ್ಷೇತ್ರ ಅಥವಾ ದೃಷ್ಟಿಯ-ಸೀಮೆ ಅಥವಾ ಎಲ್ಲಿಯವರೆಗೆ ಕಣ್ಣು ನೋಡಲ್ಪಡುತ್ತದೆಯೋ ಅಲ್ಲಿಯವೆರೆಗೆ

उदाहरणे : ನಾನು ಅವನನ್ನು ನೋಡುತ್ತಿದ್ದಷ್ಟು ಕಾಲ ಅವನು ನನ್ನ ದೃಷ್ಟಿಯಿಂದ ಹೋರ ಹೋಗಲಿಲ್ಲ.

समानार्थी : ಕಣ್ಣು, ಕಣ್ಣು-ದೃಷ್ಟಿ, ಗಮನ, ದೃಷ್ಟಿ, ನೋಟ


इतर भाषांमध्ये अनुवाद :

* आँख का दृष्टि-क्षेत्र या दृष्टि-सीमा या जहाँ तक आँख से देखा जा सकता हो।

मैं उन्हें तब तक देखता रहा जब तक वे मेरी दृष्टि से बाहर नहीं हो गए।
आँख, आंख, दृष्टि, नेत्र-दृष्टि, विजन

The range of the eye.

They were soon out of view.
eyeshot, view

अर्थ : ಯಾವುದಾದರು ವಿಷಯ, ವಿಶೇಷತೆ, ಧಾರ್ಮಿಕ ವಿಷಯ ಅಥವಾ ಅಲೌಕಿಕವಾಗಿ ಸತತವಾಗಿ ಎಡೆಬಿಡದೆ ಕೆಲವು ಸಮಯದವರೆಗೆ ಆಗುವಂತಹ ಗಂಭೀರವಾದ ಮನನ ಅಥವಾ ಆಲೋಚನೆ, ಚಿಂತನೆ ಯೋಗದ ಸಾತ್ವಿಕ ಹಾಗೂ ಸಮಾಧಿಯ ಪೂರ್ವದ ಭಾಗ ಎಂದು ನಂಬಲಾಗುತ್ತದೆ

उदाहरणे : ಸಂತರು ಧ್ಯಾನ ಯೋಗದಲ್ಲಿ ತಲ್ಲಿನರಾಗಿದ್ದಾರೆ.

समानार्थी : ಧ್ಯಾನಯೋಗ, ಯೋಗ


इतर भाषांमध्ये अनुवाद :

किसी विषय, विशेषतः धार्मिक विषय या अलौकिक सत्ता का लगातार कुछ समय तक होने वाला गंभीर मनन या चिंतन जो योग का सातवाँ तथा समाधि के पूर्व का अंग माना जाता है।

संतजी ध्यानयोग में लीन है।
जोग, ध्यान, ध्यानयोग, योग

Continuous and profound contemplation or musing on a subject or series of subjects of a deep or abstruse nature.

The habit of meditation is the basis for all real knowledge.
meditation, speculation

चौपाल