पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಧೂಮ್ರ-ಪಾನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಧೂಮ್ರ-ಪಾನ   ನಾಮಪದ

अर्थ : ನಶೆ ಬರುವಂತೆ ಮಾಡಲು ತಂಬಾಕು ಹೊಗೆಸಪ್ಪು ಇತ್ಯಾದಿ ಪದೇ ಪದೇ ಬಾಯಿಯಲ್ಲಿ ಇಟ್ಟುಕೊಂಡು ಹೊಗೆಯನ್ನು ಎಳೆದು ಹೊರಗೆ ಬಿಡುವ ಕ್ರಿಯೆ

उदाहरणे : ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ.

समानार्थी : ಧೂಮ ಪಾನ ಧೂಮ್ರ ಪಾನ, ಧೂಮ-ಪಾನ, ಧೂಮಪಾನ, ಧೂಮ್ರಪಾನ


इतर भाषांमध्ये अनुवाद :

नशे आदि के लिए तबाकू, सुरती आदि को सुलगाकर उसे बार-बार मुँह से खींचकर धुँआ मुँह में लेने और बाहर निकालने की क्रिया।

धूम्रपान सेहत के लिए हानिकारक है।
धूम पान, धूम-पान, धूमपान, धूम्र पान, धूम्र-पान, धूम्रपान, स्मोकिंग

The act of smoking tobacco or other substances.

He went outside for a smoke.
Smoking stinks.
smoke, smoking

अर्थ : ಸಾಧುಗಳು ಮುಂತಾದವರು ಬೆಂಕಿಯ ಮುಂದೆ ಕುಳಿತುಕೊಂಡು ಚುಟ್ಟ ಸೇದಿ ಹೊಗೆ ಬಿಡುವ ಕ್ರಿಯೆ

उदाहरणे : ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇದಿಸಲಾಗಿದೆ.

समानार्थी : ಧೂಮ-ಪಾನ ಧೂಮ ಪಾನ, ಧೂಮಪಾನ, ಧೂಮ್ರಪಾನ


इतर भाषांमध्ये अनुवाद :

साधुओं आदि का आग के कुएँ में पड़े रहने की क्रिया।

कुंभ मेले में धूमपान के दृश्य देखे जा सकते हैं।
धूम पान, धूम-पान, धूमपान, धूम्र पान, धूम्र-पान, धूम्रपान

ಧೂಮ್ರ-ಪಾನ   ಕ್ರಿಯಾಪದ

अर्थ : ನಶೆ ಮುಂತಾದವುಗಳು ಬರುವಂತೆ ಮಾಡಲು ಬೀಡಿ, ಸಿಗರೇಟು ಇತ್ಯಾದಿಗಳನ್ನು ಬಾಯಿಯಲ್ಲಿ ಇಟ್ಟುಕೊಂಡು ಹೊಗೆಯನ್ನು ಎಳೆದು ಹೊರಗೆ ಬಿಡುವ ಪ್ರಕ್ರಿಯೆ

उदाहरणे : ಧೂಮಪಾನ ಮಾಡಬಾರದೆಂದು ನಿಶೇಷಿಸಿದ್ದರು ಹಲವಾರು ಜನರು ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುತ್ತಾರೆ.

समानार्थी : ಧೂಪ ಪಾನ, ಧೂಪ-ಪಾನ, ಧೂಪಪಾನ, ಧೂಮ್ರ ಪಾನ, ಧೂಮ್ರಪಾನ


इतर भाषांमध्ये अनुवाद :

नशे आदि के लिए बीड़ी, सिगरेट आदि को सुलगाकर उसे बार-बार मुँह से खींचकर धुँआ मुँह में लेना और बाहर निकालना।

निषेध के बाद भी लोग सार्वजनिक स्थानों में धूम्र-पान करते हैं।
धूम पान करना, धूम-पान करना, धूमपान करना, धूम्र पान करना, धूम्र-पान करना, धूम्रपान करना

Inhale and exhale smoke from cigarettes, cigars, pipes.

We never smoked marijuana.
Do you smoke?.
smoke

चौपाल