पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಧುರಂಧರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಧುರಂಧರ   ಗುಣವಾಚಕ

अर्थ : ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ

उदाहरणे : ಆತನು ಈ ಮಂಡಲದ ಪಂಚಾಯತ್ ನಲ್ಲಿ ಪ್ರಧಾನ ಕಾರ್ಯದರ್ಷಿಯಿದ್ದಾನೆ.

समानार्थी : ಪ್ರಧಾನ, ಪ್ರಮುಖ, ಮುಖ್ಯ, ವರಿಷ್ಠ, ಶ್ರೇಷ್ಟ


इतर भाषांमध्ये अनुवाद :

जो किसी भी क्षेत्र का प्रमुख हो।

वह इस मंडल का प्रधान कार्यकर्ता है।
अगुआ, अग्रगण्य, अग्रणी, इंद्र, इन्द्र, धुरंधर, धुरन्धर, धोरी, प्रधान, प्रमुख, मुखर, मुखिया, मुख्य, वरिष्ठ, वरेण्य, शीर्ष, श्रेष्ठ, सदर

Ranking above all others.

Was first in her class.
The foremost figure among marine artists.
The top graduate.
first, foremost, world-class

अर्थ : ಭಾರವನ್ನು ಎತ್ತುವ

उदाहरणे : ಕತ್ತೆ ಭಾರವನ್ನು ಹೊರುವ ಪ್ರಾಣಿ.

समानार्थी : ತೂಕ ಹೊರುವ, ಧೂರ್ಧರ, ಭಾರ ಹೊರವ


इतर भाषांमध्ये अनुवाद :

बोझा ढोने वाला।

गदहा एक भारवाहक पशु है।
धुरंधर, धुरन्धर, धूर्धर, भारवाह, भारवाहक, भारवाही

Capable of bearing a structural load.

A supporting wall.
load-bearing, supporting

अर्थ : ಯಾವುದೋ ಒಂದು ವಿಶೇಷ ಕ್ರೇತ್ರದಲ್ಲಿ ಪಂಡಿತನಾಗಿದ್ದು ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ಸಂರ್ಘಷ ಮಾಡುವವ ಮತ್ತು ಪರಾಕ್ರಮವನ್ನು ಮುಂದುರೆಸಿಕೊಂಡು ಹೋದ ಕಾರಣ ಕಣ್ಣೆತ್ತಿ ನೋಡುವವ

उदाहरणे : ಅಮಿತಾಭ್ ಬಚ್ಚನ್ ಅವರು ಧುರಂದರ ರಾಜಕರಣಿಯಾಗಿ ಸ್ವಾರ್ಥಿ ಹೆಮವತೀ ಬಹುಗುಣ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು.


इतर भाषांमध्ये अनुवाद :

किसी विशेष क्षेत्र में माहिर और प्रतिकूल परिस्थिति में संघर्ष करने वाला एवं पराक्रम में सातत्य रखने के कारण उभरकर दिखने वाला।

अमिताभ बच्चन ने धुरंधर नेता स्वर्गीय हेमवती नंदन बहुगुणा को चुनाव में हराया था।
धुरंधर, धुरन्धर

चौपाल