अर्थ : ಥುತ್ ಧುತ್ ಎಂದು ಹೇಳುತ್ತಾ ಯಾರೋ ಒಬ್ಬರನ್ನು ತಮ್ಮ ಹತ್ತಿರದಿಂದ ತಿರಸ್ಕಾರವಾಗಿ ಹೊರಗೆ ಕಳುಹಿಸುವ ಕ್ರಿಯೆ
उदाहरणे :
ಅವಳು ಗದರಿದ್ದರಿಂದ ಬಿಕಾರಿ ಹೊರಟು ಹೋದನು.
समानार्थी : ಗದರಿಕೆ, ಜಬರಿಸು, ಸಿಟ್ಟು ಮಾಡುವುದು
इतर भाषांमध्ये अनुवाद :
अर्थ : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ
उदाहरणे :
ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.
समानार्थी : ಅಪಮಾನಿಸು, ತಿರಸ್ಕರಿಸು, ತ್ಯಜಿಸು
इतर भाषांमध्ये अनुवाद :
धिक् कहकर बहुत तिरस्कार करना।
माँ ने अपने बेईमान बेटे को बहुत धिक्कारा।