पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಧರ್ಮ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಧರ್ಮ   ನಾಮಪದ

अर्थ : ಕೆಲವು ಜಾತಿ, ವರ್ಗ, ಪದವಿ ಇತ್ಯಾದಿಗಳಿಗೆ ನಿಗದಿತವಾದ ಕೆಲಸ

उदाहरणे : ಪ್ರಜೆಗಳ ರಕ್ಷಣೆ ಮಾಡುವುದು ರಾಜನ ಕರ್ತವ್ಯ.

समानार्थी : ಋಣ, ಕರ್ತವ್ಯ, ಭಾರ


इतर भाषांमध्ये अनुवाद :

किसी जाति, वर्ग, पद आदि के लिए निश्चित किया हुआ कार्य या व्यवहार।

प्रजा की रक्षा करना ही राजा का वास्तविक धर्म है।
कर्तव्य, कर्त्तव्य, धरम, धर्म

Work that you are obliged to perform for moral or legal reasons.

The duties of the job.
duty

अर्थ : ಜನತೆ ಅಥವಾ ಸಮಾಜಕ್ಕಾಗಿ ನಿಶ್ಚಯಿಸಿದ ಆಚಾರ-ವಿಚಾರ

उदाहरणे : ರಾಜ ವಿಕ್ರಮಾಧ್ಯಿತ್ಯನು ನ್ಯಾಯವಾಗಿ ನಡೆದುಕೊಳ್ಳುತ್ತಿದ ಕಾರಣ ಅವನ ಪ್ರಜೆಗಳು ಸುಖವಾಗಿ ಇದ್ದರು

समानार्थी : ಒಳ್ಳೆತನ, ನೀತಿ, ನ್ಯಾಯ


इतर भाषांमध्ये अनुवाद :

जनता या समाज के लिए निश्चित आचार-व्यवहार।

राजा विक्रमादित्य की उचित नीतियों के कारण ही उनकी प्रजा सुखी थी।
अखलाक, अख़लाक़, नय, नीति

The principles of right and wrong that are accepted by an individual or a social group.

The Puritan ethic.
A person with old-fashioned values.
ethic, moral principle, value orientation, value-system

अर्थ : ಸಮಾಜ ಅಥವಾ ಸಮುದಾಯವು ದೈವಿಕವಾದ ಶಕ್ತಿಯಲ್ಲಿ ತಮ್ಮ ವಿಶ್ವಾಸವನ್ನಿಡುವುದು

उदाहरणे : ಮುಸ್ಲೀಮ್ ಧರ್ಮದ ಸ್ಥಾಪನೆಯನ್ನು ಮುಹಮದ್ ಸಾಹೇಬರು ಮಾಡಿದ್ದರು.

समानार्थी : ಮತ, ಮತಾಚಾರ


इतर भाषांमध्ये अनुवाद :

* दैविक शक्ति में अपना विश्वास दर्शाने के लिए बनी संस्था या समुदाय।

मुस्लिम धर्म की स्थापना मुहम्मद साहब ने की थी।
धरम, धर्म, मजहब, मज़हब, संगठित धरम, संगठित धर्म

An institution to express belief in a divine power.

He was raised in the Baptist religion.
A member of his own faith contradicted him.
faith, organized religion, religion

अर्थ : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ

उदाहरणे : ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.

समानार्थी : ಒಳ್ಳೆಯ ನಡತೆ, ಕರ್ತವ್ಯ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಪ್ರಾಮಾಣಿಕತೆ, ಸತ್ಯನಿಷ್ಠೆ, ಸದಾಚಾರ, ಸದ್ವಿವೇಕ


इतर भाषांमध्ये अनुवाद :

परोपकार, दान, सेवा आदि कार्य जो शुभ फल देते हैं।

दीन-दुखियों की सेवा ही सबसे बड़ा धर्म है।
ईमान, धरम, धर्म, धार्मिक कृत्य, पवित्रकर्म, पुण्य, पुण्य कर्म, पुन्न, पुन्य

अर्थ : ಪರಲೋಕ, ಈಶ್ವರ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾದ ವಿಶ್ವಾಸ ಹೊಂದಿರುವುದು ಅಥವಾ ಉಪಾಸನೆ ಮಾಡುವುದು

उदाहरणे : ಹಿಂಧೂ ಧರ್ಮದ ಬಹು ದೊಡ್ಡ ವಿಶೇಷವೇನಂದರೆ ಎಲ್ಲಾ ಧರ್ಮದ ಮೇಲೆ ಗೌರರವಿದೆ.

समानार्थी : ಮತ


इतर भाषांमध्ये अनुवाद :

परलोक, ईश्वर आदि के संबंध में विशेष प्रकार का विश्वास और उपासना की विशेष प्रणाली।

हिंदू धर्म की सबसे बड़ी विशेषता यह है कि उसमें अन्य सभी धर्मों के प्रति सहनशीलता है।
धरम, धर्म, मजहब, मज़हब

A strong belief in a supernatural power or powers that control human destiny.

He lost his faith but not his morality.
faith, religion, religious belief

अर्थ : ವ್ಯಕ್ತಿ ಅಥವಾ ವಸ್ತುವಿನಲ್ಲಿ ಯಾವಾಗಲೂ ಒಂದೇ ತರಹ ಇರುವಂತಹ ಮೂಲ ಅಥವಾ ಮುಖ್ಯ ಗುಣ

उदाहरणे : ಆ ಸ್ವಭಾವದಿಂದ ಮುಜುಗರಗೊಂಡನು.

समानार्थी : ದೇಹಸ್ಥಿತಿ, ಪ್ರಕೃತಿ, ಬುದ್ಧಿವಂತಿಕೆ, ಮನೋಭಾವ, ಮೈಗುಣ, ಸ್ವಭಾವ


इतर भाषांमध्ये अनुवाद :

व्यक्ति या वस्तु में सदा प्रायः एक-सा बना रहने वाला मूल या मुख्य गुण।

वह स्वभाव से शर्मीला है।
अनूक, अयान, अवग्रह, ढब, धरम, धर्म, निसर्ग, प्रकृति, प्रवृत्ति, फ़ितरत, फितरत, मिज़ाज, मिजाज, वृत्ति, सिफत, सिफ़त, सुभाव, स्पिरिट, स्वभाव

The essential qualities or characteristics by which something is recognized.

It is the nature of fire to burn.
The true nature of jealousy.
nature

चौपाल