अर्थ : ಜನಕ ರಾಜನ ಮಗಳು ಹಾಗೆ ರಾಜನ ಹೆಂಡತಿ
उदाहरणे :
ಸೀತೆಯು ಒಬ್ಬ ಆದರ್ಶ ಪತ್ನಿ.ಸೀತೆಯನ್ನು ಜಗತ್ ಜನನಿ, ಜಗದಾಂಬೆಯ ರೂಪ ಎಂದು ನಂಬಲಾಗುತ್ತದೆ.
समानार्थी : ಜನಕನ ಪುತ್ರಿ, ಜನಕನ ಮಗಳು, ಜನಕರಾಜನ ಮಗಳು, ಜಾನಕಿ, ಧರಣಿಪುತ್ರಿ, ಧರಣಿಮಗಳು, ಭೂಮಾತೆ, ಭೂಮಿಪುತ್ರಿ, ರಾಮನ ಪತ್ನಿ, ರಾಮನ ಹೆಂಡತಿ, ಸೀತಾ, ಸೀತೆ
इतर भाषांमध्ये अनुवाद :
राजा जनक की पुत्री तथा राम की पत्नी।
सीता एक आदर्श पत्नी थीं।Wife of the Hindu god Rama. Regarded as an ideal of womanhood.
sitaअर्थ : ಯಾರೋ ಒಬ್ಬರಿಂದ ತಮ್ಮ ಬೇಡಿಕೆಗಳನ್ನು ಪೂರ್ಣಗೊಳಿಸಿಕೊಳ್ಳಲು ಅಥವಾ ಅನುಚಿತ ಕೆಸಗಳನ್ನು ಮಾಡದಂತೆ ತಡೆಯಲು ಅವರ ಮುಂದೆ ಹಟಹಿಡಿದು ಕುಳಿತುಕೊಳ್ಳುವ ಕ್ರಿಯ
उदाहरणे :
ಸತ್ಯಾಗ್ರಹದ ಆಯೋಜನೆಯನು ರಾಷ್ಟ್ರವ್ಯಾಪಿ ಭಷ್ಟಚಾರದ ವಿರುದ್ಧ ಮಾಡಲಾಗಿತ್ತು.
इतर भाषांमध्ये अनुवाद :
किसी से अपनी कोई माँग पूरी कराने या उसे कोई अनुचित काम करने से रोकने के लिए उसके पास या द्वार पर अड़कर बैठने की क्रिया।
धरना का आयोजन राष्ट्रव्यापी भ्रष्टाचार के विरोध में किया गया था।A strike in which workers refuse to leave the workplace until a settlement is reached.
sit-down, sit-down strikeअर्थ : ಭೂಮಿಯ ಮೇಲ್ಮೈ ಪದರ
उदाहरणे :
ಸಂಪೂರ್ಣ ಪೃಥ್ವಿಯನ್ನು ನೀರು ಮತ್ತು ಭೂಮಿಯಾಗಿ ಎರಡು ಭಾಗ ಮಾಡಲಾಗಿದೆ
समानार्थी : ಜಗತ್ತು, ನೆಲ, ಪೃಥ್ವಿ, ಭೂಗೋಲು, ಭೂಮಿ
इतर भाषांमध्ये अनुवाद :
The outermost level of the land or sea.
Earthquakes originate far below the surface.अर्थ : ಸೌರಮಂಡಲದ ಒಂದು ಗ್ರಹದ ಮೇಲೆ ನಾವು ವಾಸಮಾಡುತ್ತೇವೆ
उदाहरणे :
ಚಂದ್ರ ಭೂಮಿಯ ಒಂದು ಉಪಗ್ರಹ.
समानार्थी : ಕ್ಷಿತ, ಧರಿತ್ರಿ, ಪೃಥ್ವಿ ಮಂಡಲ, ಭೂ, ಭೂ ಮಂಡಲ, ಭೂಮಂಡಲ, ಭೂಮಿ, ಮೇದಿನಿ, ರತ್ನಗರ್ಭ, ರೇಣುಕ ಕ್ಷಿತಿಜ, ವಂಸುಂಧರ
इतर भाषांमध्ये अनुवाद :
सौर जगत का वह ग्रह जिस पर हम लोग निवास करते हैं।
चन्द्रमा पृथ्वी का एक उपग्रह है।