पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದ್ವಾರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದ್ವಾರ   ನಾಮಪದ

अर्थ : ಯಾವುದೋ ಒಂದು ಉಪಾಯ ಅಥವಾ ಸಾಧನದ ಸಹಾಯದಿಂದ ಅಥವಾ ಯಾವುದೋ ಒಂದನ್ನು ದಾಟಿ ಎಲ್ಲೋ ಪ್ರವೇಶ ಮಾಡುವುದು

उदाहरणे : ಪ್ರಗತಿಯ ಎಲ್ಲಾ ಬಾಗಿಲುಗಳು ತೆರೆದುಕೊಂಡಿದೆ ಆದರೆ ಕಡಿಮೆಯಾಗಿರುವುದು ಕಷ್ಟಪಟ್ಟು ಕೆಲಸ ಮಾಡುವುದು.

समानार्थी : ಬಾಗಿಲು


इतर भाषांमध्ये अनुवाद :

कोई ऐसा उपाय या साधन जिसकी सहायता से अथवा जिसे पार करके कहीं प्रवेश किया जाता हो।

प्रगति के सारे दरवाज़े खुले हैं पर कमी है तो सिर्फ मेहनत की।
दरवाज़ा, दरवाजा, द्वार

अर्थ : ಸೇನೆಯಲ್ಲಿ ಎಲ್ಲರಿಗಿಂತ ಮುಂದೆ ಇರುವ ಸೈನಿಕರದ ದಳ

उदाहरणे : ದ್ವಾರಸೈನ್ಯದ ಮುಂಭಾಗದಲ್ಲಿ ಶಕ್ತಿಶಾಲಿ ಸೈನಿಕರು ಇರುವರು.

समानार्थी : ಬಾಗಿಲು, ಸೈನ್ಯದ ಮುಂಭಾಗ


इतर भाषांमध्ये अनुवाद :

सेना में सबसे आगे रहनेवाले सैनिकों का दल।

मोहरे में कुशल सैनिक होते हैं।
अरावल, मोहरा, सेनाग्र, सेनामुख, हरावल

The leading units moving at the head of an army.

van, vanguard

अर्थ : ಆ ದ್ವಾರದಿಂದ ಯಾವುದಾದರು ಜಾಗ, ಮನೆ ಮೊದಲಾದವುಗಳಿಗೆ ಹೋಗಬಹುದು

उदाहरणे : ಅವನು ಪ್ರವೇಶ ದ್ವಾರದಲ್ಲಿಯೇ ನಿಂತು ಅತಿಥಿಗಳನ್ನು ಸ್ವಾಗತ ಮಾಡುತ್ತಿದ್ದ.

समानार्थी : ಒಳಹೋಗುವ ದ್ವಾರ, ಒಳಹೋಗುವ ಬಾಗಿಲು, ಒಳಹೋಗುವ ಮಾರ್ಗ, ಪ್ರವೇಶ ದ್ವಾರ, ಪ್ರವೇಶ ಬಾಗಿಲು, ಪ್ರವೇಶ ಮಾರ್ಗ, ಪ್ರಾರಂಭದ ದ್ವಾರ, ಪ್ರಾರಂಭದ ಬಾಗಿಲು, ಪ್ರಾರಂಭದ ಮಾರ್ಗ, ಬಾಗಿಲು, ಮುಖ್ಯ, ಮುಖ್ಯ ದ್ವಾರ, ಮುಖ್ಯ ಮಾರ್ಗ


इतर भाषांमध्ये अनुवाद :

वह द्वार जिससे होकर किसी जगह, घर आदि में प्रवेश किया जाए।

वह प्रवेश द्वार पर खड़ा होकर आगंतुकों का स्वागत कर रहा था।
प्रवेश द्वार, प्रवेश मार्ग, प्रवेश-द्वार, प्रवेश-मार्ग, प्रवेशद्वार

An entrance that can be closed by a gate.

gateway

अर्थ : ತೋಟ ಮೊದಲಾದವುಗಳ ದ್ವಾರ

उदाहरणे : ಈ ತೋಟದ ಬಾಗಿಲು, ತೆಗೆಯ ಬೇಡಿ.

समानार्थी : ಕದ, ಗೇಟ್, ಬಾಗಿಲು


इतर भाषांमध्ये अनुवाद :

बाग, रेलिंग आदि का द्वार।

इस परिसर का फाटक खुला मत रखिए।
फ़ाटक, फाटक

A movable barrier in a fence or wall.

gate

अर्थ : ಅಲ್ಲಿ ಇಲ್ಲಿ ಮಿಕ್ಕ ಸ್ಥಳದ ಮಧ್ಯದಲ್ಲಿ ಅದು ತೆರೆದಿದ್ದು ಅಲ್ಲಿಂದ ಜನರು, ಜಂತು ಇತ್ಯಾದಿ ಒಳಗೆ ಹೊರಗೆ ಹೋಗಿ-ಬಂದು ಮಾಡುವಂತಹ

उदाहरणे : ಭಿಕ್ಷೆ ಬೇಡುವವನು ಬಾಗಿಲ ಬಳಿ ನಿಂತಿದ್ದ

समानार्थी : ಕದ, ಬಾಗಿಲು


इतर भाषांमध्ये अनुवाद :

इधर-उधर घिरे हुए स्थान के बीच में वह खुला स्थान जिससे होकर लोग, जंतु, आदि अंदर बाहर आते-जाते हैं।

भिखारी दरवाज़े पर खड़ा था।
अलार, गोपुर, दर, दरवाज़ा, दरवाजा, दुवार, द्वार, द्वारा

चौपाल