अर्थ : ದ್ರೋಹವನ್ನು ಮಾಡುವ ಅಥವಾ ಹಾನಿಯನ್ನು ಉಂಟುಮಾಡುವಂತಹ ವ್ಯಕ್ತಿ
उदाहरणे :
ದೇಶ ದ್ರೋಹಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು.
इतर भाषांमध्ये अनुवाद :
अर्थ : ದ್ರೋಹವನ್ನು ಮಾಡುವವ ಅಥವಾ ಹಾನಿಯನ್ನು ತಂದೊಟ್ಟುವವ
उदाहरणे :
ದ್ರೋಹಿ ವ್ಯಕ್ತಿಗಳೇ ನಮ್ಮ ದೇಶವನ್ನು ಆಪತ್ತಿನ ಸ್ಥಿತಿಗೆ ತಲುಪಿಸುತ್ತಾರೆ.
समानार्थी : ದ್ರೋಹಿಯಾದ, ದ್ರೋಹಿಯಾದಂತ, ದ್ರೋಹಿಯಾದಂತಹ
इतर भाषांमध्ये अनुवाद :