अर्थ : ಒಂದು ಪ್ರಕಾರದ ಒಣಗಿದ ದ್ರಾಕ್ಷಿ
उदाहरणे :
ಸೀತಾಳು ಒಣದ್ರಾಕ್ಷಿಯನ್ನು ತಿನ್ನುತ್ತಾಳೆ.
समानार्थी : ಒಣದ್ರಾಕ್ಷಿ
इतर भाषांमध्ये अनुवाद :
Seeded grape that has been dried.
seeded raisinअर्थ : ಒಂದು ಬಗೆಯ ಹಸಿರು, ಬೂದು, ಕಪ್ಪು ಬಣ್ಣದ ದುಂಡಾಕಾರದ ರಸಭರಿತ ಸಿಹಿ ಹುಳಿ ಮಿಶ್ರಣವಿರುವ ಹಣ್ಣು
उदाहरणे :
ನಾಸಿಕ್ ನಲ್ಲಿ ದ್ರಾಕ್ಷಿಯನ್ನು ಹೆಚ್ಚು ಬೆಳೆಯುತ್ತಾರೆ.
समानार्थी : ದ್ರಾಕ್ಷಾಬಳ್ಳಿ, ದ್ರಾಕ್ಷಾಲತೆ
इतर भाषांमध्ये अनुवाद :
Any of numerous woody vines of genus Vitis bearing clusters of edible berries.
grape, grape vine, grapevineअर्थ : ಒಂದು ಪ್ರಕಾರದ ಸಿಹಿ ರಸ ಭರಿತ ಹಣ್ಣುಗಳು ಬಳ್ಳಿಯಲ್ಲಿ ಬಿಡುವುದು
उदाहरणे :
ದ್ರಾಕ್ಷಿಯಿಂದ ಸಾರಾಯಿಯನ್ನು ತಯಾರಿಸುವರು
समानार्थी : ದ್ರಾಕ್ಷ, ದ್ರಾಕ್ಷಿ ಹಣ್ಣು
इतर भाषांमध्ये अनुवाद :
Any of various juicy fruit of the genus Vitis with green or purple skins. Grow in clusters.
grapeअर्थ : ದ್ರಾಕ್ಷೆಯಿಂದ ಮಾಡಿದಂತಹ ಅಥವಾ ಒಣದ್ರಾಕ್ಷಿಯಿಂದ ಮಾಡಿದಂತಹ
उदाहरणे :
ಶ್ಯಾಮನು ದ್ರಾಕ್ಷೆಯ ಮಿಠಾಯಿಯನ್ನು ತಿನ್ನುತ್ತಿದ್ದಾನೆ.
समानार्थी : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷಿಯ, ದ್ರಾಕ್ಷೆ, ದ್ರಾಕ್ಷೆಯ
इतर भाषांमध्ये अनुवाद :
अर्थ : ದ್ರಾಕ್ಷೀ ಹಣ್ಣಿನಿಂದ ಮಾಡಿದ ಇಲ್ಲವೇ ದ್ರಾಕ್ಷೀ ಹಣ್ಣಿಗೆ ಸಂಬಂಧಿಸದಂತಹ
उदाहरणे :
ಅವರು ದ್ರಾಕ್ಷಿ ರಸ ಕುಡಿಯುತ್ತಿದ್ದಾರೆ.
समानार्थी : ಅಂಗೂರದ, ಅಂಗೂರದಂತ, ಅಂಗೂರದಂತಹ, ದ್ರಾಕ್ಷಿಯ, ದ್ರಾಕ್ಷಿಯಂತ, ದ್ರಾಕ್ಷಿಯಂತಹ
इतर भाषांमध्ये अनुवाद :