पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದೌರ್ಜನ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದೌರ್ಜನ್ಯ   ನಾಮಪದ

अर्थ : ಬೇರೆಯವರ ಜತೆ ಬಲವಂತವಾಗಿ ಮಾಡಿಸುವವನ ಜತೆ ಅನುಚಿತ ವ್ಯವಹಾರ ಹೊಂದಿದವರಿಗೆ ತುಂಬಾ ಕಷ್ಟ

उदाहरणे : ಭಾರತೀಯತರ ಮೇಲೆ ಬ್ರಿಟೀಷರು ತುಂಬಾ ಅತ್ಯಾಚಾರ ಮಾಡಿದರು.

समानार्थी : ಅತ್ಯಾಚಾರ, ಅನಾಚಾರ, ಅನಾಹುತ, ಅನ್ಯಾಯ, ದಬ್ಬಾಳಿಕೆ


इतर भाषांमध्ये अनुवाद :

Cruel or inhumane treatment.

The child showed signs of physical abuse.
abuse, ill-treatment, ill-usage, maltreatment

अर्थ : ಪ್ರಾಣಿ ಅಥವಾ ಮನುಷ್ಯರನ್ನು ಜೀವಹಾನಿ ಮಾಡುವ ಅಥವಾ ದೇಹದ ಯಾವುದೇ ಅಂಗವನ್ನು ನಾಶ ಮಾಡಿ ನೋವನ್ನುಂಟು ಮಾಡುವಿಕೆ ಅಥವಾ ಮಾನಸಿಕವಾಗಿಯೂ ನೋಯಿಸುವಿಕೆ

उदाहरणे : ಗಾಂಧೀಜಿಯವರು ಹಿಂಸಾಚಾರ ವಿರೋಧಿಸಿ ಅಹಿಂಸಾವಾದವನ್ನು ಪ್ರತಿಪಾಧಿಸಿದರು.

समानार्थी : ಹಿಂಸಾಚಾರ


इतर भाषांमध्ये अनुवाद :

प्राणियों को मारने-काटने और शारीरिक कष्ट देने की वृत्ति।

गाँधीजी हिंसा के विरोधी थे।
अपघात, अभिशस्ति, अवलेप, तोश, रेष, शार, हिंसा

An act of aggression (as one against a person who resists).

He may accomplish by craft in the long run what he cannot do by force and violence in the short one.
force, violence

चौपाल