अर्थ : ಯಾರೋ ಒಬ್ಬರ ಮೇಲೆ ತಪ್ಪನ್ನು ಹೊರಿಸುವ ಕ್ರಿಯೆ ಅಥವಾ ಅವನು ಇಂಥ ದೋಷ ಅಥವಾ ಅಪರಾಧವನ್ನು ಮಾಡಿದ್ದಾನೆ
उदाहरणे :
ಯಾರ ಮೇಲೂ ಸುಳ್ಳು ದೋಷಾರೋಪಣೆಯನ್ನು ಮಾಡಬಾರದು.
समानार्थी : ಆಪಾದನೆ, ತಪ್ಪುಹೊರಿಸುವುದು, ದೋಷಾರೋಪಣೆ
इतर भाषांमध्ये अनुवाद :
An assertion that someone is guilty of a fault or offence.
The newspaper published charges that Jones was guilty of drunken driving.अर्थ : ಯಾರದೋ ವಿಷಯದಲ್ಲಿ ಇಂಥ ಅನುಚಿತವಾದ ದಂಡನೀಯವಾದ ಅಥವಾ ನಿಯಮಕ್ಕೆ ವಿರುದ್ಧವಾಗಿ ಕೆಲಸ-ಕಾರ್ಯಗಳನ್ನು ಮಾಡಿದ್ದಾರೆ
उदाहरणे :
ಸಂಗೊಳ್ಳಿರಾಯನನ್ನು ಭ್ರಷ್ಟಾಚಾರದ ಆರೋಪದಿಂದ ಅವನನ್ನು ಗಲ್ಲಿಗೇರಿಸಿದರು.
समानार्थी : ಅಪರಾಧ, ಆರೋಪ, ಇಲ್ಲದುದನ್ನು ಹೊರಿಸಿ ಹೇಳುವುದು
इतर भाषांमध्ये अनुवाद :
Statements affirming or denying certain matters of fact that you are prepared to prove.
allegation, allegement