अर्थ : ಒಂದಲ್ಲಾ ಒಂದು ವಿಷಯವಾಗಿ ಮನದಲ್ಲಿ ಉಂಟಾಗುವ ಯಾವುದೇ ವಸ್ತು ಸಂಗತಿಯ ಬಗೆಗಿನ ತಪ್ಪು ತಿಳಿವು
उदाहरणे :
ಅವರನ್ನು ಬೇಟಿಯಾಗುವ ಮುಂಚೆ ನನ್ನ ಬಗ್ಗೆ ಅವರು ತಪ್ಪು_ತಿಳುವಳಿಕೆ ಹೊಂದಿದ್ದರು. ಅವಳ ಜತೆಗಿನ ಸ್ನೇಹ ಸಂಬಂಧವನ್ನು ಜನ ತಪ್ಪು_ಗ್ರಹಿಸಿದ್ದಾರೆ.
समानार्थी : ತಪ್ಪು, ತಪ್ಪು ಗ್ರಹಿಕೆ, ತಪ್ಪು ತಿಳುವಳಿಕೆ
इतर भाषांमध्ये अनुवाद :
An understanding of something that is not correct.
He wasn't going to admit his mistake.अर्थ : ದೋಷ ಮತ್ತು ಕೊರತೆ
उदाहरणे :
ತಮ್ಮ ಉಪಚಾರದಲ್ಲಿ ಯಾವುದೇ ತರಹದ ಕುಂದು ಕೊರತೆ ಇರಲಿಲ್ಲ.
समानार्थी : ಕುಂದು-ಕೊರತೆ
इतर भाषांमध्ये अनुवाद :
A failing or deficiency.
That interpretation is an unfortunate defect of our lack of information.अर्थ : ಈಗಾಗಲೇ ಇರುವ ಒಳ್ಳೆಯತನದ ಹೆಸರನ್ನು ಅಪಮೌಲ್ಯಗೊಳಿಸುವುದು
उदाहरणे :
ಸಮಾಜಬಾಹಿರ ಕೆಲಸಮಾಡಿದ ಮಗನೊಬ್ಬ ತನ್ನ ತಂದೆ ತಾಯಿಯ ಹೆಸರಿಗೆ ಕಳಂಕ ತಂದನು.
इतर भाषांमध्ये अनुवाद :
A false accusation of an offense or a malicious misrepresentation of someone's words or actions.
calumniation, calumny, defamation, hatchet job, obloquy, traducementअर्थ : ಹಾಳಾಗುವ ಸ್ಥಿತಿ ಅಥವಾ ಭಾವನೆ
उदाहरणे :
ಈ ಗಾಡಿಯಲ್ಲಿ ಕೆಲವು ದೋಷಗಳು ಇದೆ.
इतर भाषांमध्ये अनुवाद :