अर्थ : ಬಿಡುವಿನ ವೇಳೆಯಲ್ಲಿ ಮನಸ್ಸಂತೋಷಕ್ಕಾಗಿ ನಾವೆಯಲ್ಲಿ ಸಂಚರಿಸುವುದು
उदाहरणे :
ನಾವು ಕಾಶ್ಮೀರದಲ್ಲಿ ನೌಕಾವಿಹಾರ ಮಾಡಿದ್ದೆವು.
समानार्थी : ನೌಕಾವಿಹಾರ
इतर भाषांमध्ये अनुवाद :
नाव से आनंद के लिए सैर करने की क्रिया।
हमने कश्मीर में नौकाविहार की थी।