पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದೋಚು शब्दाचा अर्थ आणि समानार्थी शब्द आणि प्रतिशब्दांसह उदाहरणे.

ದೋಚು   ನಾಮಪದ

अर्थ : ಬಚ್ಚಿಟ್ಟುಕೊಂಡು ಇನ್ನೊಬ್ಬರ ವಸ್ತುವನ್ನು ತಗೆದುಕೊಳ್ಳುವ ಕ್ರಿಯೆ ಅಥವಾ ಭಾವನೆ

उदाहरणे : ರಾಮೂ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡ

समानार्थी : ಅಪಹರಣ, ಅಪಹರಿಸು, ಕದಿ, ಕನ್ನ ಹಾಕು, ಕಳುವು, ಕಳ್ಳತನ


इतर भाषांमध्ये अनुवाद :

छिपकर दूसरे की वस्तु लेने की क्रिया या भाव।

रामू चोरी करते समय पकड़ा गया।
अपहार, अभिहार, चोरी, परिमोष, स्तेय

The act of taking something from someone unlawfully.

The thieving is awful at Kennedy International.
larceny, stealing, theft, thievery, thieving

ದೋಚು   ಕ್ರಿಯಾಪದ

अर्थ : ಯಾರೋ ಒಬ್ಬರನ್ನು ಬಲವಂತವಾಗಿ ಅಥವಾ ಬೆದರಿಸಿ ಅವರ ಬಳಿ ಇರುವ ವಸ್ತುಗಳನ್ನು ಕಿತ್ತುಕೊಂಡು ಹೋಗುವ ಪ್ರಕ್ರಿಯೆ

उदाहरणे : ರಸ್ತೆಯಲ್ಲಿ ಓಡಾಡುವ ಜನರನ್ನು ಕಳ್ಳರು ಲೋಟಿ ಮಾಡುತ್ತಾರೆ.

समानार्थी : ಕದ್ದುಕೊಂಡು ಹೋಗು, ಕಳವು ಮಾಡು, ಕೊಳ್ಳೆ ಹೊಡೆ, ಲೋಟಿ ಮಾಡು


इतर भाषांमध्ये अनुवाद :

किसी से जबरदस्ती या डरा-धमकाकर उसकी कोई वस्तु ले लेना।

इस सड़क पर लुटेरे राहगीरों को लूटते हैं।
अपहरना, मूसना, लूटना

अर्थ : ಬೇರೆಯವರಿಂದ ಕೊಳ್ಳೆಹೊಡೆಸುವ ಪ್ರಕ್ರಿಯೆ

उदाहरणे : ನಮ್ಮ ನಗರದಲ್ಲಿ ಒಬ್ಬ ಸೇಟ್ ಮನೆಯಿಂದ ವಸ್ತುಗಳನ್ನು ಕಳವು ಮಾಡಿದಾರೆ.

समानार्थी : ಕಳವು ಮಾಡು, ಕಳ್ಳತನ ಮಾಡು, ಕೊಳ್ಳೆ ಹೊಡೆ, ದರೋಡೆ ಮಾಡು, ಲೂಟಿ ಮಾಡು


इतर भाषांमध्ये अनुवाद :

दूसरे के द्वारा लूटा जाना।

हमारे शहर में एक सेठ लुट गया।
लुटना

चौपाल