पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದೊಡ್ಡವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದೊಡ್ಡವ   ನಾಮಪದ

अर्थ : ತಂದೆಯ ದೊಡ್ಡ ಅಣ್ಣನ ಹೆಂಡತಿ

उदाहरणे : ದೊಡ್ಡಮ್ಮ ಸತ್ತುಹೋದ ನಂತರ ಮನೆಯೆ ಬಿಕೂ ಎಂದು ಅನ್ನಿಸುತ್ತಿದೆ.

समानार्थी : ದೊಡ್ಡಮ್ಮ


इतर भाषांमध्ये अनुवाद :

पिता के बड़े भाई की पत्नी।

ताई के चले जाने से घर सूना हो गया।
ताई

The sister of your father or mother. The wife of your uncle.

aunt, auntie, aunty

ದೊಡ್ಡವ   ಗುಣವಾಚಕ

अर्थ : ಕುಟುಂಬದಲ್ಲಿ ಮೊದಲು ಜನ್ಮಿಸಿದವ

उदाहरणे : ಲಕ್ಷಮಣನ ಹಿರಿಯ ಅಣ್ಣ ರಾಮ.

समानार्थी : ಅಗ್ರಜ, ಅಗ್ರಜನಾದ, ಅಗ್ರಜನಾದಂತ, ಅಗ್ರಜನಾದಂತಹ, ಅಗ್ರಜಾತ, ಅಗ್ರಜಾತನಾದ, ಅಗ್ರಜಾತನಾದಂತ, ಅಗ್ರಜಾತನಾದಂತಹ, ಅಗ್ರಮಾನ್ಯ, ಅಗ್ರಮಾನ್ಯನಾದ, ಅಗ್ರಮಾನ್ಯನಾದಂತ, ಅಗ್ರಮಾನ್ಯನಾದಂತಹ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ


इतर भाषांमध्ये अनुवाद :

जो पहले उत्पन्न हुआ हो।

राम लक्ष्मण के अग्रज थे।
अग्रज, अग्रजन्मा, अग्रजात, पुरोजन्मा, बड़ा

Of the elder of two boys with the same family name.

Jones major.
major

अर्थ : ವಯಸ್ಸಿನಲ್ಲಿ ದೊಡ್ಡವ

उदाहरणे : ರಾಮನು ದಶರಥನ ಜ್ಯೇಷ್ಠ ಪುತ್ರ.

समानार्थी : ಜ್ಯೇಷ್ಠ, ಜ್ಯೇಷ್ಠನಾದ, ಜ್ಯೇಷ್ಠನಾದಂತ, ಜ್ಯೇಷ್ಠನಾದಂತಹ, ದೊಡ್ಡ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯ, ಹಿರಿಯವ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ


इतर भाषांमध्ये अनुवाद :

जो उम्र में बड़ा हो।

राम दशरथ के ज्येष्ठ पुत्र थे।
जेठ, जेठा, ज्येष्ठ, बड़ा

चौपाल