पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದೊಡ್ಡ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದೊಡ್ಡ   ನಾಮಪದ

अर्थ : ಬ್ರಾಹ್ಮಣರ ಒಂದು ಪದವಿ

उदाहरणे : ಪಂಡಿತ್ ಹರಿದಯಾಲ್ ಅತ್ಯಂತ ಶೇಷ್ಠ ಜೋತಿಷ್ಯಾಚಾರ್ಯರಾಗಿದ್ದರು.

समानार्थी : ಶ್ರೇಷ್ಠ


इतर भाषांमध्ये अनुवाद :

कुछ ब्राह्मणों के वर्ग की उपाधि।

पंडित हरिदयाल मिश्र एक बहुत बड़े ज्योतिषाचार्य हैं।
मिश्र, मिश्रा

ದೊಡ್ಡ   ಗುಣವಾಚಕ

अर्थ : ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಾದ

उदाहरणे : ಬಹುತೇಕ ಜನರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ.

समानार्थी : ಅತಿ ಹೆಚ್ಚು, ಅತ್ಯಧಿಕ, ಬಹಳಷ್ಟು, ಬಹುತೇಕ


इतर भाषांमध्ये अनुवाद :

अधिक से अधिक।

अधिकाधिक लोग अपने बच्चों को अंग्रेज़ी माध्यम में पढ़ा रहे हैं।
अधिकाधिक

अर्थ : ಯಾವುದೋ ಸುಲಭವಿಲ್ಲ

उदाहरणे : ಈ ಕಠಿಣವಾದ ಸಮಸ್ಯಗೆ ಸಮಾಧಾನವನ್ನು ಅತಿ ವೇಗವಾಗಿ ಹುಡುಕುವುದು ಅವಶ್ಯ.

समानार्थी : ಕಠಿಣವಾದ, ಕ್ಲಿಷ್ಟವಾದ, ಪ್ರಚಂಡವಾದ, ವಿಕಟವಾದ, ವಿಷಮ


इतर भाषांमध्ये अनुवाद :

अर्थ : ತುಂಬಾ ದೊಡ್ಡದಾದ

उदाहरणे : ಚುನಾವಣೆಯಲ್ಲಿ ಅವರಿಗೆ ದೊಡ್ಡ ಸೋಲಾಯಿತು. ಅವರಿಗೆ ದೊಡ್ಡ ಸಫಲತೆ ದೊರೆಯಿತು.

समानार्थी : ದೊಡ್ಡದಾಂತ, ದೊಡ್ಡದಾಂತಹ, ದೊಡ್ಡದಾದ


इतर भाषांमध्ये अनुवाद :

बहुत बड़ा।

चुनाव में उसकी भारी हार हुई।
उसे भारी सफलता मिली।
असंभार, असम्भार, भारी

(used informally) very large.

A thumping loss.
banging, humongous, thumping, walloping, whopping

अर्थ : ತುಂಬಾ ಗಂಭೀರವಾದ ಅಪಾಯಕರವಾದ ಅಥವಾ ಯಾವುದೇ ಅಳತೆಗೆ ಮೀರಿದ ಘಟನೆ ಅಥವಾ ಸಂಗತಿಯನ್ನು ಸೂಚಿಸುವಂತಹದು

उदाहरणे : ಗುಜರಾತ್ ಭೂಕಂಪವು ಬಹಳ ದೊಡ್ಡ ದುರಂತ.

समानार्थी : ದೊಡ್ಡದಾದ, ದೊಡ್ಡದಾದಂತ, ದೊಡ್ಡದಾದಂತಹ, ಮೇಜರ್


इतर भाषांमध्ये अनुवाद :

मात्रा, आकार, विस्तार आदि में किसी की तुलना में अधिक।

मेरा घर बहुत बड़ा है।
मुझे बच्चे के लिए एक बड़ा खिलौना खरीदना है।
बड़ा

Above average in size or number or quantity or magnitude or extent.

A large city.
Set out for the big city.
A large sum.
A big (or large) barn.
A large family.
Big businesses.
A big expenditure.
A large number of newspapers.
A big group of scientists.
Large areas of the world.
big, large

अर्थ : ವಯಸ್ಸಿನಲ್ಲಿ ದೊಡ್ಡವ

उदाहरणे : ರಾಮನು ದಶರಥನ ಜ್ಯೇಷ್ಠ ಪುತ್ರ.

समानार्थी : ಜ್ಯೇಷ್ಠ, ಜ್ಯೇಷ್ಠನಾದ, ಜ್ಯೇಷ್ಠನಾದಂತ, ಜ್ಯೇಷ್ಠನಾದಂತಹ, ದೊಡ್ಡವ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯ, ಹಿರಿಯವ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ


इतर भाषांमध्ये अनुवाद :

जो उम्र में बड़ा हो।

राम दशरथ के ज्येष्ठ पुत्र थे।
जेठ, जेठा, ज्येष्ठ, बड़ा

अर्थ : ಉಚ್ಚ ಸ್ವರದಲ್ಲಿ ಉಚ್ಚಾರಣೆ ಮಾಡಿದಂತಹ

उदाहरणे : ಅವರಿಗೆ ಎತ್ತರದ ಸ್ವರದಲ್ಲಿ ಮಾತನಾಡಿದರೆ ಮಾತ್ರ ಕೇಳಿಸುತ್ತದೆ.

समानार्थी : ಉಚ್ಚ, ಉಚ್ಚ ಧ್ವನಿ, ಉಚ್ಚ ಸ್ವರ, ಎತ್ತರದ, ಎತ್ತರದ ಧ್ವನಿ, ಎತ್ತರದ ಸ್ವರ, ದೊಡ್ಡ ಧ್ವನಿ, ದೊಡ್ಡ ಸ್ವರ


इतर भाषांमध्ये अनुवाद :

ऊँचे स्वर से उच्चारण किया हुआ।

उन्हें उदात्त स्वर ही सुनाई पड़ता है।
उदात्त

Bearing a stress or accent.

An iambic foot consists of an unstressed syllable followed by a stressed syllable as in `delay'.
accented, stressed

चौपाल