अर्थ : ಯಾವುದು ಸಡಿಲವಾಗಿದೆಯೋ ಅಥವಾ ದೊಗಳೆಯಾಗಿದೆಯೋ
उदाहरणे :
ಮೋಹನನು ಸಡಿಲವಾದ ಬಟ್ಟೆಯನ್ನು ಧರಿಸುತ್ತಾನೆ.
समानार्थी : ದೊಗಲೆ, ದೊಗಲೆಯಾದ, ದೊಗಲೆಯಾದಂತ, ದೊಗಲೆಯಾದಂತಹ, ದೊಗಳೆ, ದೊಗಳೆಯಾದ, ದೊಗಳೆಯಾದಂತಹ, ಬಿಗಿಯಾಗಿಲ್ಲದ, ಬಿಗಿಯಾಗಿಲ್ಲದಂತ, ಬಿಗಿಯಾಗಿಲ್ಲದಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ
इतर भाषांमध्ये अनुवाद :