अर्थ : ದೇವರಿಂದ ಮಾಡಿದಂತಹ
उदाहरणे :
ದೈವ ಕೃಪೆಯಿಂದ ಅವನು ಬದುಕಿದನು.
समानार्थी : ದೈವ, ದೈವದ, ದೈವಿಕವಾದಂತ, ದೈವಿಕವಾದಂತಹ
इतर भाषांमध्ये अनुवाद :
अर्थ : ದೇವರಿಗೆ ಸಂಬಂದಿಸಿದುದು
उदाहरणे :
ಆ ಸ್ವಾಮೀಜಿಯಲ್ಲಿ ದೈವಿಕ ಶಕ್ತಿ ಇದೆ.
समानार्थी : ದೈವದತ್ತ, ದೈವದತ್ತವಾದ, ದೈವದತ್ತವಾದಂತ, ದೈವದತ್ತವಾದಂತಹ, ದೈವಿಕ, ದೈವಿಕವಾದಂತ, ದೈವಿಕವಾದಂತಹ, ದೈವೀಯ, ದೈವೀಯವಾದ, ದೈವೀಯವಾದಂತ, ದೈವೀಯವಾದಂತಹ
इतर भाषांमध्ये अनुवाद :
अर्थ : ಪ್ರಾರಂಭ ಅಥವಾ ಸಂಯೋಗದಿಂದ ಆಗುವಂತಹ
उदाहरणे :
ದೈವಿಕವಾದ ಘಟನೆಗಳಿಂದ ತಪ್ಪಿಸಿಕೊಳ್ಳುವುದು ತುಂಬಾ ಕಠಿಣವಾಗಿರುತ್ತದೆ.
समानार्थी : ಈಶ್ವರೀಯವಾದ, ಈಶ್ವರೀಯವಾದಂತ, ಈಶ್ವರೀಯವಾದಂತಹ, ದೈವ ಸಂಬಂಧದ, ದೈವ ಸಂಬಂಧವಾದ, ದೈವ ಸಂಬಂಧವಾದಂತ, ದೈವ ಸಂಬಂಧವಾದಂತಹ, ದೈವಿಕವಾದಂತ, ದೈವಿಕವಾದಂತಹ
इतर भाषांमध्ये अनुवाद :