पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ದೇಶಪ್ರೇಮ शब्दाचा अर्थ आणि समानार्थी शब्द आणि प्रतिशब्दांसह उदाहरणे.

ದೇಶಪ್ರೇಮ   ನಾಮಪದ

अर्थ : ತನ್ನ ದೇಶಕ್ಕಾಗಿ ತೋರುವ ಉತ್ಕಟ ಪ್ರೇಮ

उदाहरणे : ಆಜಾದ್, ಭಗತ್ಸಿಂಗ್, ಸುಭಾಷ್ ಮೊದಲಾದವನ್ನು ಮಹಾನ್ ದೇಶಪ್ರೇಮಿಗಳೆಂದು ಹೇಳಬಹುದು

समानार्थी : ದೇಶಭಕ್ತಿ, ರಾಷ್ಟೀಯತೆ


इतर भाषांमध्ये अनुवाद :

अपने देश के प्रति उत्कट प्रेम।

आजाद, भगत सिंह, सुभाष बाबू आदि में राष्ट्रीयता कूट-कूटकर भरी हुई थी।
देश प्रेम, देश-प्रेम, देशप्रेम, राष्ट्र प्रेम, राष्ट्र-प्रेम, राष्ट्रप्रेम, राष्ट्रीयता

Love of country and willingness to sacrifice for it.

They rode the same wave of popular patriotism.
British nationalism was in the air and patriotic sentiments ran high.
nationalism, patriotism

अर्थ : ದೇಶದ ಬಗ್ಗೆ ಇರುವ ದೇಶಪ್ರೇಮ ಅಥವಾ ಗೌರವ ಭಾವನೆ

उदाहरणे : ಭಗತ್ ಸಿಂಗ್ ತನ್ನ ದೇಶಭಕ್ತಿಯಿಂದ ನಾಡಿನಾದ್ಯಂತ ಪ್ರಸಿದ್ಧಿಯನ್ನು ಪಡೆದನು.

समानार्थी : ದೇಶಭಕ್ತಿ, ದೇಶಾನುರಾಗ, ದೇಶಾಭಿಮಾನ, ರಾಷ್ಟ್ರಭಕ್ತಿ


इतर भाषांमध्ये अनुवाद :

देश के प्रति होने वाली श्रद्धा या आदर भाव।

भगत सिंह अपनी देशभक्ति के लिए सदा जगविख्यात रहेंगे।
देशभक्ति, देशानुराग, राष्ट्रभक्ति

Love of country and willingness to sacrifice for it.

They rode the same wave of popular patriotism.
British nationalism was in the air and patriotic sentiments ran high.
nationalism, patriotism

अर्थ : ಜೀವವನ್ನು ಪಣವಾಗಿ ಇಟ್ಟು ಕೆಲಸ ಮಾಡುವ ಪ್ರಕ್ರಿಯೆ

उदाहरणे : ಭಾರತ ಮಾತೆಯ ನಿಜವಾದ ಮಕ್ಕಳು ದೇಶಪ್ರೇಮದ ಕಿಚ್ಚನ್ನು ಇಟ್ಟುಕೊಂಡಿರುತ್ತಾರೆ.


इतर भाषांमध्ये अनुवाद :

जान की बाज़ी लगा देने की क्रिया।

भारत माँ के सच्चे लाल सरफ़रोशी की तमन्ना रखते हैं।
जाँनिसारी, सरफरोशी, सरफ़रोशी

चौपाल