अर्थ : ದೇವತೆಗಳ ವರ್ಗ ಅಥವಾ ಸಮೂಹ
उदाहरणे :
ಋಷಿಗಳ ತಪಸ್ಸಿಗೆ ಹೆದರಿ ದೇವಗಣ ಸಮೂಹವು ಭಯಭೀತಿರಾಗಿ ಭಗವಂತ ವಿಷ್ಣುವಿನ ಹತ್ತಿರ ಹೋದರು.
समानार्थी : ದೇವ ಗಣ, ದೇವತೆಗಳ ಗುಂಪು, ದೇವತೆಗಳ ವರ್ಗ, ದೇವತೆಗಳ ಸಮೂಹ
इतर भाषांमध्ये अनुवाद :
अर्थ : ಹೆಣ್ಣು ದೇವತೆ
उदाहरणे :
ಸತಿ ಅನುಸೂಯ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯರ ಗರ್ವವನ್ನು ಮುರಿಯಲು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಮಕ್ಕಳಾಗಿ ಮಾಡಿದಳು
समानार्थी : ದೇವಿ, ಹೆಣ್ಣು ದೇವತೆ
इतर भाषांमध्ये अनुवाद :
A female deity.
goddess