अर्थ : ಯಾವುದೋ ಒಂದರ ಸತ್ಯಾಂಶವನ್ನು ಪ್ರಮಾಣ ಮುಂತಾದವುಗಳ ಮೂಲಕ ದೃಢೀಕರಿಸಲು ಆಗದೆ ಇರುವುದು
उदाहरणे :
ದೃಢಪಡಿಸದ ಪ್ರಮಾಣ ಪತ್ರ ಹಾಕಿದ ಕಾರಣ ನಿಮ್ಮ ಅವೇದನೆಯನ್ನು ವಿಚಾರ ಮಾಡಲಿಲ್ಲ.
समानार्थी : ದೃಢಪಡಿಸದ, ದೃಢಪಡಿಸದಂತಹ, ಸಮರ್ಥಿಸದ, ಸಮರ್ಥಿಸದಂತ, ಸಮರ್ಥಿಸದಂತಹ
इतर भाषांमध्ये अनुवाद :
Lacking proof or substantiation.
unverified