अर्थ : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ
उदाहरणे :
ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.
समानार्थी : ನಂಬಿಕೆ, ನೆಚ್ಚಿಕೆ, ಭರವಸೆ, ವಿಶ್ವಾಸ
इतर भाषांमध्ये अनुवाद :
The quality of being dependable or reliable.
dependability, dependableness, reliability, reliableness