अर्थ : ನಿಂದನೆಯನ್ನು ಮಾಡುವವ ಅಥವಾ ಬೇರೆಯವರ ಕೆಟ್ಟವಿಷಯಗಳನ್ನು ಹೇಳುವಂತಹ ವ್ಯಕ್ತಿ
उदाहरणे :
ಕಬೀರರು ನಿಂದನೆ ಮಾಡುವವನ್ನು ಹತ್ತಿರದಲ್ಲಿಯೇ ಇಟ್ಟುಕೊಳ್ಳುವ ಸಲಹೆಯನ್ನು ನೀಡುತ್ತಾರೆ.
समानार्थी : ಅಪಾದಕ, ಅಪಾದನೆ ಮಾಡುವವ, ಟಿಕ್ಕಿಸುವವ, ಟೀಕೆ ಮಾಡುವವ, ದೂಷಿಸುವವ, ನಿಂದಕ, ನಿಂದನೆ ಮಾಡುವವ, ನಿಂದಿಸುವವ, ಹಿಯಾಳಿಸುವವ
इतर भाषांमध्ये अनुवाद :
अर्थ : ಚಾಡಿ ಹೇಳುವವ
उदाहरणे :
ಚಾಡಿಖೋರ ವ್ಯಕ್ತಿ ಯಾವಾಗಲು ಚಾಡಿ ಹೇಳುತ್ತಿರುತ್ತಾನೆ.
समानार्थी : ಚಾಡಿಖೋರ, ಪರೋಕ್ಷದಲ್ಲಿನಿಂದೆ ಮಾಡುವವ
इतर भाषांमध्ये अनुवाद :