अर्थ : ಅಪರಾಧಿ ಕೆಲಸಗಳನ್ನು ಮಾಡುವುದು ಅಥವಾ ಸಮಾಜ ಭಾಹಿರ ಕೆಲಸಗಳನ್ನು ಮಾಡುವುದು
उदाहरणे :
ಸುರೇಶನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ದುಷ್ಕೃತ್ಯ ಎಸಗಿದ್ದಾನೆ.
समानार्थी : ಕೆಟ್ಟ ಕೆಲಸ, ದುಷ್ಕಾರ್ಯ
इतर भाषांमध्ये अनुवाद :
अर्थ : ಯಾವುದೋ ಒಂದು ತಪ್ಪನ್ನು ತಪ್ಪು ಎಂದು ಗೊತ್ತಿದ್ದರು ಮಾಡುವುದು ಅಥವಾ ಬೇಕ್ಕಂತ ಮಾಡುವುದು
उदाहरणे :
ಪರೀಕ್ಷೆಯಲ್ಲಿ ನಕಲು ಮಾಡುವ ಅಕಾರ್ಯ ಮಾಡುವುದು ಅಪರಾಧ.
समानार्थी : ಅಕಾರ್ಯ
इतर भाषांमध्ये अनुवाद :
वह अपराध जो बोधगम्य हो या जानबूझ कर किया जाए।
परीक्षा में नकल करना एक बोधगम्य अपराध है।अर्थ : ಉದ್ದೇಶ ಪೂರ್ವಕವಾಗಿ ಆಸ್ತಿಪಾಸ್ತಿ, ಯಂತ್ರೋಪಕರಣ ಮುಂತಾದವುಗಳನ್ನು ನಾಶ ಮಾಡುವ ಕ್ರಿಯೆ
उदाहरणे :
ಅನ್ಯ ಧರ್ಮೀಯ ಮೂಲಭೂತವಾದಿಗಳು ಚರ್ಚಿನ ಮೇಳೆ ವಿದ್ವಂಸಕ_ಕೃತ್ಯ ಎಸಗಿದ್ದಾರೆ.
समानार्थी : ವಿದ್ವಂಸಕ ಕೃತ್ಯ
इतर भाषांमध्ये अनुवाद :
राष्ट्र, शासन, अर्थव्यवस्था, किसी वस्तु आदि को गम्भीर क्षति पहुँचाने या नष्ट करने का कार्य।
मज़दूरों ने अपनी माँग मनवाने के लिए तोड़-फोड़ की नीति अपनाई।A deliberate act of destruction or disruption in which equipment is damaged.
sabotage